ಪುತ್ತೂರು

ನಾಪತ್ತೆಯಾದ ಕುದ್ಮಾರಿನ ಯುವಕ, ಸರ್ವೆ ಗೌರಿ ಹೊಳೆ ಬಳಿ ಬೈಕ್‌ ಪತ್ತೆ, ಯುವಕನಿಗಾಗಿ ತೀವ್ರ ಹುಡುಕಾಟ

ನ್ಯೂಸ್‌ನಾಟೌಟ್‌: ಪುತ್ತೂರಿನ ಕುದ್ಮಾರು ಗ್ರಾಮದ ಯುವಕ ನಾಪತ್ತೆಯಾಗಿದ್ದು, ಈತನ ಬೈಕ್‌ ಸರ್ವೆ ಗೌರಿ ಹೊಳೆಯ ಬಳಿ ಪತ್ತೆಯಾಗಿದೆ. ಇದರಿಂದ ಯುವಕ ನದಿಗೆ ಹಾರಿರಬಹುದೋ ಅಥವಾ ಬೈಕ್‌ ನಿಲ್ಲಿಸಿ ಬೇರೆ ಕಡೆ ಹೋಗಿರಬಹುದೋ ಎಂಬ ಶಂಕೆ ವ್ಯಕ್ತವಾಗಿದೆ. ಪರ್ಸ್, ಮೊಬೈಲ್‌ ಬೈಕ್‌ನಲ್ಲಿಟ್ಟು ಯುವಕ ನಾಪತ್ತೆಯಾಗಿದ್ದಾನೆ.

ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದಾರೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿದ್ದು, ಶೋಧ ಕಾರ್ಯ ಆರಂಭಿಸಿದ್ದಾರೆ.

Related posts

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಪರಿಶೀಲನೆಗೆ ಮುಂದಾದ ಸರ್ಕಾರ, ಸುಳ್ಯ, ಪುತ್ತೂರು ಸೇರಿದಂತೆ ಹಲವು ತಾಲೂಕಿನ ಬಿಪಿಎಲ್ ಅನರ್ಹರ ಪಟ್ಟಿ ರೆಡಿ, ನಿಮ್ಮ ಕಾರ್ಡ್ ಕೂಡ ಇದೆಯೇ..?

ಪುತ್ತೂರಿನಲ್ಲಿ ಕಾಣಿಸಿಕೊಂಡ ಖತರ್ನಾಕ್ ಚಡ್ಡಿ ಗ್ಯಾಂಗ್ ..? ರಾತ್ರಿ ಮನೆಯಂಗಳಕ್ಕೆ ಬಂದು ತಲವಾರು ತೋರಿಸಿ ಹಣ, ಚಿನ್ನ ನೀಡುವಂತೆ ಬೆದರಿಕೆ

ಪುತ್ತೂರು: ತಡರಾತ್ರಿ ಗೂಡಂಗಡಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು..! ವಸ್ತುಗಳು ಸಂಪೂರ್ಣ ಸುಟ್ಟು ಕರಕಲು..!