ಕರಾವಳಿ

ಪ್ರವೀಣ್ ನೆಟ್ಟಾರ್ ಹತ್ಯೆ ಹಿಂದಿನ ಅಸಲಿ ಕಾರಣ ಬಹಿರಂಗ

ನ್ಯೂಸ್ ನಾಟೌಟ್: ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರ್‌ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಹಿಸಿಕೊಂಡು ಬಿಗು ತನಿಖೆಯನ್ನು ನಡೆಸುತ್ತಿದೆ.

ಈ ನಡುವೆ ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿದ್ದು ಏಕೆ ಎನ್ನುವ ವಿಚಾರವನ್ನು ಹಂತಕರು ಬಾಯಿಬಿಟ್ಟಿದ್ದಾರೆ. ಅಷ್ಟಕ್ಕೂ ಪ್ರವೀಣ್ ಹತ್ಯೆ ಯಾಕೆ ನಡೆದಿದೆ ಅನ್ನುವುದನ್ನು ವಿಚಾರಿಸುವ ವೇಳೆ ಹಂತಕರು ನೀಡಿದ ಹೇಳಿಕೆ ತನಿಖಾಧಿಕಾರಿಗಳನ್ನೂ ಒಂದು ಕ್ಷಣ ಅಚ್ಚರಿಗೆ ಒಳಪಡಿಸಿದೆ.

ಹೌದು, ಜನರಲ್ಲಿ ಭಯವನ್ನು ಹುಟ್ಟಿಸಬೇಕಿತ್ತು. ಈ ಉದ್ದೇಶವನ್ನು ನಾವು ಹೊಂದಿದ್ದೆವು. ಹೀಗಾಗಿ ಪ್ರವೀಣ್ ನೆಟ್ಟಾರ್ ಹತ್ಯೆ ಮಾಡಲಾಗಿತ್ತು ಎನ್ನುವುದನ್ನು ತಿಳಿಸಿದ್ದಾರೆ. ಈ ವಿಚಾರ ಎನ್‌ಐಎ ಎಫ್‌ಐಆರ್ ನಲ್ಲಿ ದಾಖಲಾಗಿದೆ.

Related posts

ವೀರ ಸೇನಾನಿ ಸಾವರ್ಕರ್‌ ಪೋಸ್ಟರ್‌ ಹಾಕಿದ್ದಕ್ಕೆ ವ್ಯಕ್ತಿಯಿಂದ ಆಕ್ಷೇಪ

ಉಡುಪಿ:ತೆಲುಗಿನ ಖ್ಯಾತ ನಟಿ,ಸಿಂಪಲ್ ಬ್ಯೂಟಿ ಸಾಯಿ ಪಲ್ಲವಿ ಕೃಷ್ಣ ಮಠಕ್ಕೆ ಭೇಟಿ..!ಕರಾವಳಿಗೆ ಭೇಟಿ ನೀಡಿದ ಉದ್ದೇಶವೇನು?

ಯುವಕರಿಂದ ಮತ್ಸ್ಯ ತೀರ್ಥ ನದಿಯ ಸ್ವಚ್ಛತಾ ಕಾರ್ಯಕ್ರಮ