ಸುಳ್ಯ

ಸುಳ್ಯ: ನಿಯಂತ್ರಣ ತಪ್ಪಿ ಮಗುಚಿಬಿದ್ದ ಪಿಕಪ್‌, ತಕ್ಷಣ ಕಾರ್ಯಾಚರಣೆ ನಡೆಸಿ ಚಾಲಕನನ್ನು ರಕ್ಷಿಸಿದ ಸ್ಥಳೀಯರು

ನ್ಯೂಸ್‌ ನಾಟೌಟ್‌: ಬಾಳೆಕಾಯಿ ಲೋಡು ಸಾಗಾಟ ಮಾಡಿ ವಾಪಾಸಾಗುತ್ತಿದ್ದ ಪಿಕಪ್‌ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಸುಳ್ಯ ತಾಲೂಕಿನ ಅಡ್ಕಾರು ಬಸ್‌ ಸ್ಟ್ಯಾಂಡ್‌ ಸಮೀಪ ಸಂಭವಿಸಿದೆ.

ತಕ್ಷಣ ಕಾರ್ಯಾಚರಣೆ ನಡೆಸಿದ ಸ್ಥಳೀಯರು ಪಲ್ಟಿಯಾದ ಪಿಕಪ್‌ನೊಳಗೆ ಸಿಲುಕಿದ್ದ ಚಾಲಕನನ್ನು ಹೊರತೆಗೆದು ರಕ್ಷಿಸಿದ್ದಾರೆ. ಪಿಕಪ್‌ನಲ್ಲಿ ಚಾಲಕ ಮಾತ್ರ ಇದ್ದಿದ್ದು, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಆತ ಹುಣಸೂರಿನಿಂದ ಬಾಳೆಕಾಯಿಯನ್ನು ತುಂಬಿಸಿಕೊಂಡು ಮಂಗಳೂರಿಗೆ ಕೊಟ್ಟು ವಾಪಾಸ್‌ ಬರುವಾಗ ವಾಹನ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.

Related posts

ಸುಳ್ಯ: ರಾಜ್ಯಮಟ್ಟದ ಡ್ಯಾನ್ಸ್‌ ಸ್ಪರ್ಧೆಯಲ್ಲಿ ಸೋನಾ ಅಡ್ಕಾರ್ ಗೆ ಚಿನ್ನದ ಪದಕ, ಬಹುಮುಖ ಪ್ರತಿಭೆಯ ಮುಡಿಗೆ ಮತ್ತೊಂದು ಗರಿಮೆ

ಸುಳ್ಯ: ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಸುಳ್ಯ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು! ಕಾರಿನ ಮೇಲೆ ಮುರಿದು ಬಿದ್ದ ಕಂಬ!