ಸುಳ್ಯಪೆರಾಜೆ: ದಿವ್ಯ ಕಾಶಿ -ಭವ್ಯ ಕಾಶಿ ಕಾರ್ಯಕ್ರಮ ಪ್ರಾರ್ಥನೆ by ನ್ಯೂಸ್ ನಾಟೌಟ್ ಪ್ರತಿನಿಧಿDecember 13, 2021December 13, 2021 Share0 ಸುಳ್ಯ: ಪೆರಾಜೆ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ದಿವ್ಯ ಕಾಶಿ -ಭವ್ಯ ಕಾಶಿ ಕಾರ್ಯಕ್ರಮದ ಪ್ರಾರ್ಥನೆ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ನೆರವೇರಿಸಲಾಯಿತು.