ಕ್ರೀಡೆ/ಸಿನಿಮಾ

ಟೋಕಿಯೋ ಪ್ಯಾರಾ ಒಲಿಂಪಿಕ್ಸ್ ಗೆ ಕರ್ನಾಟಕದ ಹುಡುಗ ಆಯ್ಕೆ

ಬೆಂಗಳೂರು: ಅಂತಾರಾಷ್ಟ್ರೀಯ ಪ್ಯಾರಾ ಈಜುಪಟು ನಿರಂಜನ್ ಮುಕುಂದ್ ಟೋಕಿಯೋದಲ್ಲಿ ನಡೆಯಲಿರುವ ಪ್ಯಾರಾ ಒಲಿಂಪಿಕ್ಸ್ ಈಜು ಕೂಟದಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಸ್ವತಃ ಈ ಮಾಹಿತಿಯನ್ನು ನ್ಯೂಸ್ ನಾಟೌಟ್ ತಂಡಕ್ಕೆ ನಿರಂಜನ್ ಅವರೇ ನೀಡಿದ್ದಾರೆ. ಮಾತ್ರವಲ್ಲ ದೇಶ ಪ್ರತಿನಿಧಿಸಿ ಪದಕ ಗೆದ್ದು ಬರುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಮೂಲತಃ ಬೆಂಗಳೂರಿನವರಾಗಿರುವ ಅವರು ಹಲವಾರು ಅಂತಾರಾಷ್ಟ್ರೀಯ ಪ್ಯಾರಾ ಈಜುಕೂಟಗಳಲ್ಲಿ ಪಾಲ್ಗೊಂಡು ಪದಕ ಗೆದ್ದಿದ್ದಾರೆ.

Related posts

ರಾಜ್ಯ ಮಾಸ್ಟರ್ ಅಥ್ಲೆಟಿಕ್ಸ್ ಕೂಟ: ಮಾದನ ಮನೆ ರಾಮಯ್ಯ ರಾಷ್ಟ್ರಮಟ್ಟಕ್ಕೆ ಆಯ್ಕೆ

ಸೋನಾಕ್ಷಿ ಸಿನ್ಹಾ ಜಹೀರ್ ಇಕ್ಬಾಲ್ ಜೊತೆ ಇಂದು(ಜೂ.23) ವಿವಾಹ..! ಇಸ್ಲಾಂಗೆ ಮತಾಂತರವಾಗ್ತಾರಾ ಬಾಲಿವುಡ್ ನಟಿ..? ಈ ಬಗ್ಗೆ ವರನ ತಂದೆ ಹೇಳಿದ್ದೇನು..?

ರಾಕಿಂಗ್‌ ಸ್ಟಾರ್‌ ಯಶ್ ಬರ್ತ್‌ಡೇಗೆ ಬ್ಯಾನರ್‌ ಕಟ್ಟಿದ ಪ್ರಕರಣ ;ಯಶ್ ನೋಡಲು ಬಂದ ಮತ್ತೋರ್ವ ಅಭಿಮಾನಿಯ ಕೊನೆಯುಸಿರು..!ಏನಿದು ಘಟನೆ?