ಕರಾವಳಿ

ಪಂಜ ಜಾತ್ರೆ :ಫೆ.2ರಂದು ಬಂಟಮಲೆಗೆ ತೆರಳುವ ಭಕ್ತಾದಿಗಳಿಗೆ ವಿಶೇಷ ಸೂಚನೆ,ಪ್ರಕಟಣೆಯಲ್ಲೇನಿದೆ?

ನ್ಯೂಸ್‌ ನಾಟೌಟ್ : ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಭಕ್ತರಿಗೆ ವಿಶೇಷ ಪ್ರಕಟಣೆಯೊಂದನ್ನು ನೀಡಲಾಗಿದೆ. ನಾಗತೀರ್ಥದ ಮೂಲಸ್ಥಾನ ಬಂಟಮಲೆಯಿಂದ ದೇವಾಲಯಕ್ಕೆ ತೀರ್ಥ ತರಲು ಫೆ.2 ರಂದು ಬೆಳಿಗ್ಗೆ ಗಂಟೆ 7ಕ್ಕೆ ತೆರಳಲು ವಾಹನ ವ್ಯವಸ್ಥೆಯಿದೆ.ಅಂತೆಯೇ ಹಿಂತಿರುಗುವಾಗ ನಡೆದುಕೊಂಡು ಬರಬೇಕಾಗುತ್ತದೆ.

ಒಂದು ವೇಳೆ ಭಕ್ತಾದಿಗಳು ಬರುವವರಾಗಿದ್ದರೆ ಬೆಳಿಗ್ಗೆ ಗಂಟೆ 7 ಕ್ಕೆ ಸರಿಯಾಗಿ ದೇವಾಲಯದಲ್ಲಿ ಸೇರಿರಬೇಕು ಅಥವಾ ನೇರವಾಗಿ ಬಂಟಮಲೆಗೆ ಬರಬಹುದು ಎಂದು ಉತ್ಸವ ಸಮಿತಿ ಅಧ್ಯಕ್ಷ ಡಾ. ದೇವಿ ಪ್ರಸಾದ್ ಕಾನತ್ತೂರ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ವಿಜಯದಶಮಿ ವೇಳೆ ಪಲ್ಲಕ್ಕಿ ತಡೆದದ್ದೇಕೆ ಮುಸ್ಲಿಮರು..? ಹಿಂದೂ ಮೆರವಣಿಗೆಯ ವೇಳೆ ‘ಅಲ್ಲಾ ಹು ಅಕ್ಬರ್’ ಘೋಷಣೆ ಕೂಗಿದ ಕಿಡಿಗೇಡಿಗಳು! ಮುಂದೇನಾಯ್ತು?

ಬೆಳ್ತಂಗಡಿ: ಇಲಿ ಪಾಷಾಣ ಸೇವಿಸಿದ ವ್ಯಕ್ತಿ ಸಾವು

ಕಾಲೇಜಿಗೆ ಹೋಗುವ ಹಿಂದೂ ಹುಡುಗಿಯ ಬ್ಯಾಗ್‌ನಲ್ಲಿ ಮುಸ್ಲಿಂ ಹುಡುಗನ ಪ್ರೇಮ ಪತ್ರ