ಸುಳ್ಯ

ಪಂಜದಲ್ಲಿ ಅಕ್ರಮ ದನ ಸಾಗಾಟ, ಪಿಕಪ್‌ ವಾಹನ ತಡೆದು ಪೊಲೀಸರಿಗೊಪ್ಪಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

ನ್ಯೂಸ್‌ ನಾಟೌಟ್‌: ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದವರನ್ನು ಪಂಜದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇದೀಗ (ಜು.11) ನಡೆದಿದೆ.

ಕಲ್ಮಡ್ಕದಿಂದ ಪಂಜ ಮಾರ್ಗವಾಗಿ ಕೊಡಗು ನೋಂದಾವಣಿಯ ಪಿಕಪ್‌ ವಾಹನದಲ್ಲಿ ದನಗಳನ್ನು ತುಂಬಿಸಿಕೊಂಡು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಈ ವಿಚಾರದ ತಿಳಿದು ಸಂಘಟನೆಯ ಕಾರ್ಯಕರ್ತರು ಪಿಕಪ್‌ ವಾಹನವನ್ನು ತಡೆದು ಪೊಲೀಸರಿಗೊಪ್ಪಿಸಿದ್ದಾರೆ.

Related posts

IRCMD ಸಂಸ್ಥೆಯ ತೆಕ್ಕೆಗೆ ಮತ್ತೊಂದು ಮಹತ್ವದ ಗರಿ, CAMPCO – 2024 ನೇಮಕಾತಿ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿಗಳು ತೇರ್ಗಡೆ

ಸುಳ್ಯದಲ್ಲಿ ರಾತ್ರಿ ವೇಳೆ ಗುಡುಗು ಮಿಂಚು ಸಹಿತ ಮಳೆ:ಕೊಯಿನಾಡು ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ

ಸುಳ್ಯ: ಕೈ ತುಂಬಾ ಸಂಬಳ ಬರುತ್ತಿದ್ದ ಇಂಜಿನಿಯರ್ ಕೆಲಸ ಬಿಟ್ಟು ಕೃಷಿಗಿಳಿದ ಯುವಕ..! ಯುವಕನ ಕನಸಿಗೆ ಫ್ಲ್ಯಾಟ್‌ ಜೀವನ ಬಿಟ್ಟು ಸಾಥ್‌ ಕೊಟ್ಟ ಪತ್ನಿ..!