Uncategorized

18 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ನಾಪತ್ತೆ

ನ್ಯೂಸ್ ನಾಟೌಟ್ : ಮಂಗಳೂರಿನ ಕೊಲಸೋ ಆಸ್ಪತ್ರೆಯಲ್ಲಿ ನರ್ಸಿಂಗ್ ಮಾಡುತ್ತಿದ್ದ ವಿದ್ಯಾರ್ಥಿನಿ ಅಸ್ಮಾ ಬಾನೊ (18ವ ) ಕಾಣೆಯಾದ ಘಟನೆ ವರದಿಯಾಗಿದೆ .

ವಿದ್ಯಾರ್ಥಿನಿಯು ಬೆಳಗ್ಗೆ ಕೊಲಸೋ ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ತೆರಳಿದ್ದರು . ಎಷ್ಟು ಹೊತ್ತಾದರೂ ಮನೆಗೆ ಬರಲಿಲ್ಲ. ಗಾಬರಿಗೊಂಡ ಪೋಷಕರು ಮಂಗಳೂರಿನ ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿದ್ಯಾರ್ಥಿನಿಯು ಕನ್ನಡ , ಇಂಗ್ಲೀ‍ಷ್ , ಹಿಂದಿ ಭಾಷೆ ಮಾತನಾಡುತ್ತಾರೆ. ಈ ಬಗ್ಗೆ ಮಾಹಿತಿ ಸಿಕ್ಕಿದರೆ 0824-2220520 ಅಥವಾ ಕಂಟ್ರೋಲ್ ರೂಂ 2220800 ,2220801 ಸಂಪರ್ಕಿಸುವಂತೆ ಮಂಗಳೂರು ಪೂರ್ವ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.

Related posts

ಮನೆಬಾಗಿಲಿಗೆ ಮೆಣಸಿನ ಕಾಯಿ, ನಿಂಬೆ ನೇತು ಹಾಕುವುದು ಏಕೆ?

ಮಡಿಕೇರಿ: ಶೌಚಾಲಯದ ಗುಂಡಿಯೊಳಗೆ ಕಾಡಾನೆ..! ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ರಕ್ಷಣೆ

ಅಯೋಧ್ಯೆಯ ಸೀತಾಮಾತೆಗೆ ಸ್ಪೆಷಲ್ ಸೀರೆ..!ಸೂರತ್‌ನಲ್ಲಿ ಸಿದ್ಧಗೊಂಡ ಈ ಸೀರೆಯ ವಿಶೇಷತೆಗಳೇನು?