ಕರಾವಳಿಕೊಡಗುನಮ್ಮ ತುಳುವೇರ್ಪುತ್ತೂರುಸುಳ್ಯ

ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಎನ್‌ಎಂಸಿ ವಿದ್ಯಾರ್ಥಿಗೆ ಅವಕಾಶ

ನ್ಯೂಸ್‌ ನಾಟೌಟ್‌: ಇಂದು ಬೆಂಗಳೂರಿನಲ್ಲಿನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸುವ ಅವಕಾಶವನ್ನು ಸುಳ್ಯ ನೆಹರು ಮೆಮೊರಿಯಲ್‌ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂಸೇವಕ, ದ್ವಿತೀಯ ಬಿಕಾಂ ತರಗತಿಯ ಜೋಸ್ಬಿನ್ ಬಾಬು ಪಡೆದುಕೊಂಡರು.


ಮಂಗಳೂರು ವಿಶ್ವವಿದ್ಯಾಲಯದ ಫ್ರೀ ಆರ್ ಡಿ ಆಯ್ಕೆ ಶಿಬಿರದಲ್ಲಿ ಆಯ್ಕೆಯಾಗಿ, ರಾಜ್ಯಮಟ್ಟದ ಆಯ್ಕೆ ಶಿಬಿರದಲ್ಲಿಅತ್ಯುತ್ತಮ ನಿರ್ವಹಣೆಯಿಂದ ಇತ್ತೀಚೆಗೆ ಕೇರಳದ ಎರ್ನಾಕುಲಂನಲ್ಲಿ ಜರಗಿದ ಸೌತ್ ಜೋನ್ ಆಯ್ಕೆಸ್ಥಾನವನ್ನು ಗಿಟ್ಟಿಸಿಕೊಂಡಿದ್ದರು.

ಜೋಸ್ಬಿನ್ ಬಾಬು ಅವರ ಸಾಧನೆಗೆ ಅಕಾಡೆಮಿ ಆಫ್ ಲಿಬರಲ್‌ ಎಜುಕೇಶನ್‌ ಅಧ್ಯಕ್ಷ ಇದರ ಡಾ. ಕೆವಿ ಚಿದಾನಂದ, ಪ್ರಧಾನ ಕಾರ್ಯದರ್ಶಿಗಳಾದ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ., ಕಾರ್ಯದರ್ಶಿ ಹೇಮನಾಥ, ಉಪಾಧ್ಯಕ್ಷರು ಶೋಭಾ ಚಿದಾನಂದ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು ಪ್ರಾಂಶುಪಾಲರು ಎನ್ಎಸ್ಎಸ್ ಘಟಕ ಅಧಿಕಾರಿಗಳು, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Related posts

ಮಡಿಕೇರಿ:ಗರ್ಭಿಣಿ ಕಾಡಾನೆಯನ್ನು ಗುಂಡಿಕ್ಕಿ ಹತ್ಯೆ,ಆರೋಪಿಗಳಿಗಾಗಿ ಮುಂದುವರಿದ ಶೋಧ

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ‘ಚುಂಚಾದ್ರಿ ಕ್ರೀಡೋತ್ಸವ’ ಸಂಪನ್ನ, ವಿಜೇತರಿಗೆ ಜಗದ್ಗುರು ಶ್ರೀ ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳಿಂದ ಪ್ರಶಸ್ತಿ, ಫಲಕ ಆಶೀರ್ವಾದ

ಪುತ್ತೂರು: ಸಂಪ್ಯ ಹೆದ್ದಾರಿಯಲ್ಲೇ ಅಪಾಯಕಾರಿ ಹೊಂಡ ಗುಂಡಿ!, ಸಮಸ್ಯೆಗೆ ತಕ್ಷಣ ಸ್ಪಂದಿಸಿ ದುರಸ್ತಿಗೆ ಸೂಚಿಸಿದ ಶಾಸಕ ಅಶೋಕ್‌ ರೈ