Uncategorized

ದಕ್ಷಿಣ ಕನ್ನಡ ಗಡಿ ಭಾಗದಲ್ಲಿರುವ ಕಾಸರಗೋಡಿನಲ್ಲಿ 5 ವರ್ಷದ ಬಾಲಕನಿಗೆ ನಿಫಾ ವೈರಸ್ ಶಂಕೆ

ಕಾಸರಗೋಡು: ಚೆಂಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜ್ವರದಿಂದ ಸಾವಿಗೀಡಾದ 5 ವರ್ಷದ ಬಾಲಕನ ಗಂಟಲ ದ್ರವವನ್ನು ಇದೀಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನಿಫಾದ ಕೆಲವು ಲಕ್ಷಣಗಳು ಇದ್ದವು ಎಂಬ ಸಂಶಯದ ಹಿನ್ನೆಲೆಯಲ್ಲಿ ಗಂಟಲ ದ್ರವವನ್ನು ಕಲ್ಲಿಕೋಟೆ ಹಾಗೂ ಪೂನಾದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಇನ್ನೆರಡು ದಿನಗಳಲ್ಲಿ ತಪಾಸಣಾ ವರದಿ ಲಭಿಸಲಿದೆ ಎಂದು ತಿಳಿಸಲಾಗಿದೆ.

Related posts

ಸುಳ್ಯ: ಎನ್ನೆಂಸಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ

The Kerala Story:ಭಾರಿ ಸಂಚಲನ ಮೂಡಿಸಿದ್ದ ‘ದಿ ಕೇರಳ ಸ್ಟೋರಿ’ ಮೂವಿ ಓಟಿಟಿಯಲ್ಲಿ..!ಯಾವಾಗಿನಿಂದ? ಇಲ್ಲಿದೆ ಡಿಟೇಲ್ಸ್‌ ..

ಚಲಿಸುತ್ತಿದ್ದ ಬಸ್‌ ಮೇಲೆ ಉರುಳಿ ಬಿದ್ದ ತೆಂಗಿನ ಮರ, ಎಳ ನೀರು ಕೊಂಡೊಯ್ದ ಸಾರ್ವಜನಿಕರು