ಕರಾವಳಿ

ನಿಡ್ಲೆ: ರಿಕ್ಷಾಕ್ಕೆ ಕಾರು ಡಿಕ್ಕಿ, ಹಲವರಿಗೆ ಗಾಯ

ನ್ಯೂಸ್ ನಾಟೌಟ್ : ನಿಡ್ಲೆಯ ಸಂತೋಷ ನಗರದಲ್ಲಿ ರಿಕ್ಷಾಕ್ಕೆ ಕಾರು ಡಿಕ್ಕಿ ಹೊಡೆದ ಘಟನೆ ಜು.3 ರಂದು ಬೆಳಗ್ಗೆ ನಡೆದಿದೆ.

ಕಡಬದಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ರಿಕ್ಷಾವೊಂದಕ್ಕೆ ಧರ್ಮಸ್ಥಳದಿಂದ ಸುಬ್ರಮಣ್ಯ ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದು ರಿಕ್ಷಾದಲ್ಲಿದ್ದ ಇಬ್ಬರು ಪುರುಷರು, ಓರ್ವ ಮಹಿಳೆ , ಓರ್ವ ಬಾಲಕಿ ಗಾಯಗೊಂಡಿದ್ದು ಸ್ಥಳೀಯರು ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

Related posts

ಮಡಿಕೇರಿ: ರಾತ್ರಿ 11ರ ನಂತರ ಮಾರಕಾಯುಧದೊಂದಿಗೆ ಜಾಲಿರೈಡ್‌ಗೆ ಬರ್ತಿದೆ ಪುಂಡರ ತಂಡ..!

ಬಿಜೆಪಿಯವರು ಕೀಳು ರಾಜಕೀಯ ಮಾಡುವುದನ್ನುಇನ್ನಾದರೂ ನಿಲ್ಲಿಸಲಿ,ಪ್ರವೀಣ್ ಪತ್ನಿಗೆ ಯಾಕೆ ಶಾಶ್ವತ ಉದ್ಯೋಗ ಮಾಡಿಸಿಕೊಡಲು ಪ್ರಯತ್ನಿಸಿಲ್ಲ?-ಪದ್ಮರಾಜ್ ಆರ್.

ಚೈತ್ರಾ ಕುಂದಾಪುರಗೆ ‘ಮೂರ್ಛೆ ರೋಗ’ ‘ಬಾಯಲ್ಲಿ ನೊರೆ’, ನಿನ್ನೆ ಬಟ್ಟೆ ಸೋಪು ಕೇಳಿದ್ದೇಕೆ ಚೈತ್ರಾ?ಅನಾರೋಗ್ಯದ ನೆಪವೊಡ್ಡಿ ನಾಟಕ ಮಾಡಿದ್ರಾ?