ಕ್ರೈಂದೇಶ-ಪ್ರಪಂಚ

ಆಕೆಯನ್ನು ಕೊಲೆಗೈದು ಹೃದಯವನ್ನು ಆಲೂಗಡ್ಡೆಯೊಂದಿಗೆ ಬೇಯಿಸಿ ಅತ್ತೆ ಮಾವನಿಗೆ ಬಡಿಸಿದ..! ಇಲ್ಲಿದೆ ವಿಚಿತ್ರ ಸೈಕೋ ಕಿಲ್ಲರ್ ಸ್ಟೋರಿ!

ನ್ಯೂಸ್ ನಾಟೌಟ್: ಇಲ್ಲೊಬ್ಬ ವಿಕೃತ ಕೊಲೆಗರನ ಕಥೆ ಕೇಳಿದರೆ ನೀವು ಅತಂಕಕ್ಕೆ ಒಳಗಾಗುವಿರಿ. ಹೌದು ಮಹಿಳೆಯನ್ನು ಕೊಂದು ಆಕೆಯ ದೇಹವನ್ನು ತುಂಡು ಮಾಡಿ ಹೃದಯವನ್ನು ತೆಗೆದು ಬೇಯಿಸಿ ಕೊಲೆಗಾರನಿಗೆ ಕೊನೆಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಯುನೈಟೆಡ್ ಸ್ಟೇಟ್ಸ್ ನ ೪೪ ವರ್ಷದ ಲಾರೆನ್ಸ್ ಪಾಲ್ ಆಂಡರ್ಸನ್ ಎಂಬಾತ ೨೦೨೧ರಲ್ಲಿ ಮೂರು ಕೊಲೆಗಳನ್ನು ಮಾಡಿ ತಲೆಮರೆಸಿಕೊಂಡಿದ್ದ ಆತನನ್ನು ಪೊಲೀಸರು ಸೆರೆಹಿಡಿದಿದ್ದಾರೆ.

20 ವರ್ಷಗಳಿಂದ ಜೀಲಿನಲ್ಲಿ ಇದ್ದ ಈತ 2021 ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದನು. ಜೈಲಿನಿಂದ ಹೊರಬಂದ ಈತ ಒಂದೇ ವಾರದಲ್ಲಿ ಬ್ಲಾಂಕೆನ್ ಶಿಪ್ ಎಂಬ ಮಹಿಳೆಯನ್ನು ಕೊಲೆಗೈದು, ಆಕೆಯ ಹೃದಯವನ್ನು ಕಿತ್ತು ಅದನ್ನು ಆಲೂಗಡ್ಡೆ ಜೊತೆ ಬೇಯಿಸಿ ಅದನ್ನು ಅತ್ತೆ ಮಾವನಿಗೆ ತಿನ್ನಿಸಲು ಪ್ರಯತ್ನಿಸಿದ್ದ ಎಮದು ವರದಿ ತಿಳಿಸಿದೆ.

ಈ ವೇಳೆ ಇವರ ನಡುವೆ ಜಟಾಪಟಿ ನಡೆದು ಲಾರೆನ್ಸ್ ತನ್ನ ಮಾವ ಮತ್ತು ಅವರ ಮೊಮ್ಮಗಳನ್ನು ಕೊಂದಿದ್ದಾನೆ. ಆತನ ಅತ್ತೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Related posts

ರಾಷ್ಟ್ರಪತಿ ಭಾಷಣದ ವೇಳೆ ವಿದ್ಯುತ್ ಕಡಿತ..! ಇಲ್ಲಿದೆ ವಿಡಿಯೋ

ವಿಚಾರಣೆಗೆ ಹಾಜರಾಗಲು ಭವಾನಿ ರೇವಣ್ಣಗೆ ಮತ್ತೊಂದು ನೋಟಿಸ್..! ನೋಟಿಸ್ ನಲ್ಲೇನಿದೆ..? ಭವಾನಿ ರೇವಣ್ಣ ಬಂಧನವಾಗುತ್ತಾ..?

ಬಿ.ಎಸ್.ಎಫ್ ಅಕಾಡೆಮಿಯಿಂದ ಇಬ್ಬರು ಮಹಿಳಾ ಪೊಲೀಸರ ನಿಗೂಢ ನಾಪತ್ತೆ! ಒಂದು ತಿಂಗಳಾದರೂ ಸುಳಿವೇ ಇಲ್ಲ..!