Uncategorizedಸುಳ್ಯ

ಸುಳ್ಯ: ನ್ಯೂ ಚೆನ್ನೈ ಶಾಪಿಂಗ್ ಸಾರೀಸ್ & ರೆಡಿಮೇಡ್ಸ್‌ನಿಂದ ಶಾಪಿಂಗ್‌ ಉತ್ಸವ, ಆಕರ್ಷಕ ಉಡುಪುಗಳು ಕೇವಲ 219 ರೂಪಾಯಿಗೆ ಲಭ್ಯ

ನ್ಯೂಸ್‌ ನಾಟೌಟ್‌: ಸುಳ್ಯದ ಜೂನಿಯ‌ರ್ ಕಾಲೇಜು ರಸ್ತೆಯ ಲಯನ್ಸ್‌ ಸೇವಾ ಸದನದಲ್ಲಿ ನ್ಯೂ ಚೆನ್ನೈ ಶಾಪಿಂಗ್ ಸಾರೀಸ್ & ರೆಡಿಮೇಡ್ಸ್‌ನ ವತಿಯಿಂದ ಶಾಪಿಂಗ್ ಉತ್ಸವ ಆರಂಭಗೊಂಡಿದೆ.

ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರಿಗೆ ಬೇಕಾಗುವ ವಸ್ತ್ರಗಳು ಅಗ್ಗದ ದರದಲ್ಲಿ ಲಭ್ಯವಿದೆ. ಇಲ್ಲಿನ ವಿಶೇಷತೆಯೆಂದರೆ ಯಾವುದೇ ಬಟ್ಟೆ ಖರೀದಿಸಿದರೂ ಕೇವಲ 219 ರೂ. ಪಾವತಿಸಿದರೆ ಸಾಕು.

ಮಕ್ಕಳ, ಮಹಿಳೆಯರ, ಪುರುಷರು ಸೇರಿ ಎಲ್ಲಾ ವಯಸ್ಸಿನವರ ಆಕರ್ಷಕ ಕಣ್ಮನ ಸೆಳೆಯುವ ಕಲೆಕ್ಷನ್‌ಗಳು ಲಭ್ಯವಿದೆ. ಕುಟುಂಬಕ್ಕೆ ಬೇಕಾದ ಎಲ್ಲಾ ವಿಧವಾದ ಬಟ್ಟೆಗಳನ್ನು ಒಂದೇ ಸ್ಥಳದಲ್ಲಿ ಖರೀದಿಸಬಹುದು. ಪುಟ್ಟ ಮಕ್ಕಳ ಉಡುಪುಗಳು, ವಯಸ್ಕರು, ಹಿರಿಯರು, ಮಹಿಳೆಯರು, ಪುರುಷರು ಬಟ್ಟೆಗಳು, ಎಲ್ಲಾ ವಿಧದ ಸೀರೆಗಳು, ಪಂಚೆಗಳು, ಫ್ರಾಕ್ ವೆಸ್ಟರ್ನ್ ಡ್ರೆಸ್, ಚೂಡಿದಾ‌ರ್, ಮಿಡಿ, ಟಾಪ್ಸ್, ಬ್ಲೌಸ್, ಪ್ಯಾಂಟ್ ಶರ್ಟ್‌, ಜೀನ್ಸ್‌ ಪ್ಯಾಂಟ್, ನೈಟಿ, ಜರ್ಕಿನ್ಸ್ ಬಾಬಾಸೂಟ್ ಸೇರಿ ಎಲ್ಲಾ ಬಟ್ಟೆಗಳು, ವಿವಿಧ ಬ್ರಾಂಡ್‌ಗಳ ಬಟ್ಟೆಗಳು, ಆಕರ್ಷಕ ಡಿಸೈನ್‌ಗಳು ಲಭ್ಯವಿದೆ. ಯುಗಾದಿ ಹಬ್ಬದ ಪ್ರಯುಕ್ತ 15 ದಿನಗಳ ಕಾಲ ಈ ಶಾಪಿಂಗ್ ಉತ್ಸವ ಸುಳ್ಯದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9944104339 ಸಂಪರ್ಕಿಸಬಹುದು.

Related posts

ಸುಳ್ಯ: ಪಾದಾಚಾರಿಗೆ ಬೈಕ್ ನಲ್ಲಿ ಗುದ್ದಿದ ಬೈಕ್ ಸವಾರ ಸುಳ್ಳು ಹೇಳಿ ಗ್ರೇಟ್ ಎಸ್ಕೇಪ್..! ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹಿಂದಿನಿಂದಲೇ ಬರ್ತೆನೆ ಎಂದವನು ಅನ್ಯಗ್ರಹ ಸೇರಿದನೇ..?

ಕಾಲೇಜಿಗೆ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು

ಮಡಪ್ಪಾಡಿ, ಮರ್ಕಂಜ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ!