ಕರಾವಳಿ

ಕಾಂಗ್ರೆಸ್ ಹೀಗೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡೇ ಬಿಟ್ಟಿ ಭಾಗ್ಯ ನೀಡಿದ್ರೆ ಕರ್ನಾಟಕ ಮುಂದೆ ಪಾಕಿಸ್ತಾನ, ಶ್ರೀಲಂಕಾ ಥರ ಬೀದಿಗೆ ಬೀಳುತ್ತೆ..ಕಾಂಗ್ರೆಸ್ ವಿರುದ್ಧ ಕುಟುಕಿದ ಸಂಸದ ನಳಿನ್ ಕುಮಾರ್ ಕಟೀಲ್

319

ನ್ಯೂಸ್ ನಾಟೌಟ್: ‘ಗ್ಯಾರಂ ಟಿಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಆದಾಯ ಮೂಲವನ್ನು ಎಲ್ಲಿಂದ ಕಂಡುಕೊಂ ಡಿದೆ ಎಂಬುದನ್ನು ಸ್ಪಷ್ಟಪಡಿಸಬೇ ಕು. ಈ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇ ಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿದರು.

ಈ ಯೋ ಜನೆಗಳ ಅನುಷ್ಠಾನವನ್ನು ನಾವು ಸ್ವಾಗತಿಸುತ್ತೇ ವೆ. ಆದರೆ, ಇವುಗಳ ಜಾರಿಯ ಬಗ್ಗೆ ಸರಿಯಾದ ಮಾಹಿತಿ ನೀಡಲಿ’ ಎಂದು ಒತ್ತಾಯಿಸಿದರು. ‘ಚುನಾವಣಾ ಪ್ರಣಾಳಿಕೆಯಲ್ಲಿ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ಉಚಿತ ಕೊಡುವುದಾಗಿ ಹೇ ಳಿದ್ದೀರಿ. ಕೇಂ ದ್ರ ಸರ್ಕಾರ ಈಗಾಗಲೇ 5 ಕೆ.ಜಿ ಅಕ್ಕಿ ನೀಡುತ್ತಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ 10 ಕೆ.ಜಿ. ಅಕ್ಕಿ ನೀಡುತ್ತೀ ರಾ? ಹಿಂದೆ ಬಿಜೆಪಿ ಸರ್ಕಾರ 2 ಕೆ.ಜಿ. ಹೆಚ್ಚುವರಿ ಧಾನ್ಯ ಕೊಡುತ್ತಿತ್ತು. ಅದನ್ನು ನಿಮ್ಮ ಸರ್ಕಾರ ಮುಂ ದುವರಿಸಲಿದೆಯೇ ’ ಎಂ ದು ಪ್ರಶ್ನಿಸಿದರು. ಮುಂ ಬರುವ ಲೋಕಸಭಾ ಚುನಾವಣೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂ ಡು ಇಂಥಯೋ ಜನೆ ನೀ ಡಿದರೆ ಪಾಕಿಸ್ತಾನ, ಶ್ರೀ ಲಂಕಾದಂತೆ ಕರ್ನಾಟಕ ಕೂಡ ಆರ್ಥಿಕ ಹಿಂಜರಿತ ಎದುರಿಸುವ ಸಾಧ್ಯತೆ ಇದೆ ಎಂ ದು ಅವರು ಹೇಳಿದರು.

See also  ಕಡಬ: ಒಂದು ಕಿಡಿಯಿಂದ ಗುಡ್ಡಕ್ಕೆ ಹತ್ತಿಕೊಂಡ ಬೆಂಕಿ, ತಪ್ಪಿದ ದುರಂತ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget