Latestದೇಶ-ವಿದೇಶರಾಜಕೀಯವಿಡಿಯೋವೈರಲ್ ನ್ಯೂಸ್

ವಿಪಕ್ಷಗಳ ವಿರೋಧದ ನಡುವೆ ವಕ್ಫ್‌ ತಿದ್ದುಪಡಿ ಮಸೂದೆಗೆ ಮುಸ್ಲಿಂ ಮಹಿಳೆಯರ ಬೆಂಬಲ..! ಇಲ್ಲಿದೆ ವಿಡಿಯೋ

621

ನ್ಯೂಸ್‌ ನಾಟೌಟ್: ವಕ್ಫ್‌ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿ ಭೋಪಾಲ್‌ ನ ಮುಸ್ಲಿಂ ಸಮುದಾಯದ ಮಹಿಳೆಯರು ಬೀದಿಗಿಳಿದಿದ್ದಾರೆ.

ಇಂದು(ಎ.02) ಮಧ್ಯಾಹ್ನ ಲೋಕಸಭೆಯಲ್ಲಿ ಕೇಂದ್ರ ಸಚಿವ ಕಿರಣ್‌ ರಿಜಿಜು ವಕ್ಫ್‌ ತಿದ್ದುಪಡಿ ಮಸೂದೆ ಮಂಡಿಸಿದರು. ಇದಕ್ಕೂ ಮೊದಲು ಪೆಕಾರ್ಡ್‌ ಹಿಡಿದು ರಸ್ತೆಗಿಳಿದ ಮುಸ್ಲಿಂ ಮಹಿಳೆಯರು ಮಸೂದೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಮೋದಿ ಜೀಗೆ ನಮ್ಮ ಬೆಂಬಲ’.. ‘ಧನ್ಯವಾದಗಳು ಮೋದಿ ಜೀ’ ಎಂದು ಬರೆದಿರುವ ಪ್ಲೆಕಾರ್ಡ್‌ಗಳನ್ನು ಪ್ರದರ್ಶಿಸಿದ್ದಾರೆ.

ವಕ್ಫ್‌ ತಿದ್ದುಪಡಿ ಮಸೂದೆ ಪರವಾಗಿ ಬಿಜೆಪಿ ನೇತೃತ್ವದ ಎನ್‌ ಡಿಎ ಮೈತ್ರಿಕೂಟ ಇದೆ. ಆದರೆ, ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟ ಮಸೂದೆಗೆ ವಿರುದ್ಧವಾಗಿವೆ. ಹಲವು ಕಡೆ ಮುಸ್ಲಿಂ ಸಮುದಾಯ ಕೂಡ ಮಸೂದೆಯನ್ನು ಬಲವಾಗಿ ವಿರೋಧಿಸಿವೆ.

ಇದನ್ನೂ ಓದಿಮುಖ್ಯಮಂತ್ರಿಗಳ ಪದಕ ಪಡೆಯಬೇಕಿದ್ದ ಇನ್ಸ್‌ ಪೆಕ್ಟರ್‌ ಬಂಧನ ಭೀತಿಯಿಂದ ಪರಾರಿ..! ಇಬ್ಬರು ಕಾನ್ಸ್ ​ಟೇಬಲ್ ​ಗಳು ಸೇರಿ ಐವರು ಅರೆಸ್ಟ್..!

See also  ಯಾರಿಗೆ ಯಾವ ಖಾತೆ? ಅಂಗಾರರಿಗೆ ಯಾವ ಖಾತೆ ಸಿಗುತ್ತೆ? ಇಲ್ಲಿದೆ ನೋಡಿ ಸಂಭಾವ್ಯ ಖಾತೆಯ ಪೂರ್ಣ ಪಟ್ಟಿ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget