ರಾಜಕೀಯ

ಯಾರಿಗೆ ಯಾವ ಖಾತೆ? ಅಂಗಾರರಿಗೆ ಯಾವ ಖಾತೆ ಸಿಗುತ್ತೆ? ಇಲ್ಲಿದೆ ನೋಡಿ ಸಂಭಾವ್ಯ ಖಾತೆಯ ಪೂರ್ಣ ಪಟ್ಟಿ

644
Spread the love

ಬೆಂಗಳೂರು: ಸಿಎಂ ಬಸವರಾಜ್‌ ಬೊಮ್ಮಾಯಿ ಸಂಪುಟಕ್ಕೆ ನೇಮಕವಾಗಿರುವ ಸಚಿವರಿಗೆ ಇನ್ನೂ ಖಾತೆ ಹಂಚಿಕೆ ಆಗಿಲ್ಲ. ಯಾರಿಗೆ ಯಾವ ಖಾತೆ ಸಿಗಬಹುದು ಅನ್ನುವ ಕುತೂಹಲ ಗರಿಗೆದರಿದೆ. ಈ ನಿಟ್ಟಿನಲ್ಲಿ ಸಂಭಾವ್ಯ ಸಚಿವರ ಪಟ್ಟಿ ನ್ಯೂಸ್‌ ನಾಟೌಟ್ ಗೆ ಲಭ್ಯವಾಗಿದ್ದು ಈ ಮಾಹಿತಿ ಪ್ರಕಾರವಾಗಿ ಸಚಿವ ಎಸ್‌. ಅಂಗಾರ ಅವರಿಗೆ ಬಂದರು, ಒಳನಾಡು ಸಾರಿಗೆ ಖಾತೆ ಸಿಗಲಿದೆ. ಈ ಹಿಂದೆ ಬಿಎಸ್. ಯಡಿಯೂರಪ್ಪ ಅವರ ಸಂಪುಟದಲ್ಲೂ ಅಂಗಾರ ಅವರಿಗೆ ಇದೇ ಖಾತೆ ಇತ್ತು. ಈ ಬಗ್ಗೆ ಪೂರ್ಣ ಡಿಲೇಲ್ಸ್ ವುಳ್ಳ ವಿಶೇಷ ಮಾಹಿತಿ ಇಲ್ಲಿದೆ ನೋಡಿ.

ಯಾರಿಗೆ ಯಾವ ಖಾತೆ?

ಕೆ.ಎಸ್.ಈಶ್ವರಪ್ಪ –ಗ್ರಾಮೀಣಾಭಿವೃದ್ಧಿ , ಆರ್.ಅಶೋಕ್ –ಗೃಹ ಇಲಾಖೆ  , ಡಾ.ಸಿ.ಎನ್.ಅಶ್ವತ್ಥ ನಾರಾಯಣ –ಉನ್ನತ/ಐಟಿಬಿಟಿ , ಬಿ.ಶ್ರೀ ರಾಮುಲು –ಸಮಾಜ ಕಲ್ಯಾಣ , ಸೋಮಣ್ಣ –ಕಂದಾಯ , ಉಮೇಶ್ ಕತ್ತಿ –ಆಹಾರ ನಾಗರೀಕ ಸರಬರಾಜು , ಬಿ.ಸಿ.ಪಾಟೀಲ್ – ಕೃಷಿ,  ಎಸ್.ಟಿ.ಸೋಮಶೇಖರ್ –ಸಹಕಾರ , ಡಾ.ಕೆ.ಸುಧಾಕರ್ –ಆರೋಗ್ಯ , ಬೈರತಿ ಬಸವರಾಜ –ನಗರಾಭಿವೃದ್ಧಿ , ಮುರುಗೇಶ್ ನಿರಾಣಿ –ಬೃಹತ್ ಕೈಗಾರಿಕೆ , ಶಿವರಾಂ ಹೆಬ್ಬಾರ್ –ಕಾರ್ಮಿಕ , ಶಶಿಕಲಾ ಜೊಲ್ಲೆ –ಮಹಿಳಾ ಮತ್ತು ಮಕ್ಕಳ ಕಲ್ಯಾಣ , ಕೆ.ಸಿ.ನಾರಾಯಣ್ ಗೌಡ –ಕ್ರೀಡಾ-  ಕೌಶಲ್ಯಾಭಿವೃದ್ಧಿ , ಸುನೀಲ್ ಕುಮಾರ್  -ಪ್ರಾಥಮಿಕ ಶಿಕ್ಷಣ , ಅರಗ ಜ್ಞಾನೇಂದ್ರ –ಅರಣ್ಯ  , ಗೋವಿಂದ ಕಾರಜೋಳ –ಲೋಕೋಪಯೋಗಿ , ಮುನಿರತ್ನ –ವಸತಿ , ಎಂ.ಟಿ.ಬಿ ನಾಗರಾಜ್ –ಸಾರಿಗೆ , ಗೋಪಾಲಯ್ಯ –ಅಬಕಾರಿ, ಮಾಧುಸ್ವಾಮಿ –ಕಾನೂನು ಮತ್ತು ಸಂಸದೀಯ ವ್ಯವಹಾರಸಣ್ಣ ನೀರಾವರಿ  , ಹಾಲಪ್ಪ ಆಚಾರ್ –ತೋಟಗಾರಿಕೆ , ಶಂಕರ್ ಪಾಟೀಲ್  ಮುನೇನಕೊಪ್ಪ –ಸಕ್ಕರೆ , ಕೋಟಾ ಶ್ರೀನಿವಾಸ ಪೂಜಾರಿ –ಮುಜರಾಯಿ , ಪ್ರಭು ಚೌವ್ಹಾಣ್ –ಪಶುಸಂಗೋಪನಾ, ಎಸ್‌.ಅಂಗಾರ –ಬಂದರು, ಒಳನಾಡು ಸಾರಿಗೆ , ಸಿಸಿ ಪಾಟೀಲ್ –ಪೌರಾಡಳಿತ /ವಾರ್ತಾ, ಆನಂದ ಸಿಂಗ್  –ಪ್ರವಾಸೋದ್ಯಮ , ಬಿಸಿ ನಾಗೇಶ್ –ಕನ್ನಡ ಮತ್ತು ಸಂಸ್ಕೃತಿ.

See also  ಸುಳ್ಯದಲ್ಲಿ ಭಾಗೀರಥಿ ಮುರುಳ್ಯ,ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾಗೆ ಗೆಲುವು
  Ad Widget   Ad Widget   Ad Widget   Ad Widget   Ad Widget   Ad Widget