Uncategorized

ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಮುರುಘಾ ಶ್ರೀಗಳ ಬಂಧನ

ನ್ಯೂಸ್ ನಾಟೌಟ್: ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶ್ರೀ ಸ್ವಾಮೀಜಿಗಳ ಬಂಧನವಾಗಿದೆ. ತೀವ್ರ ವಿಚಾರಣೆ ನಡೆಸಿದ ಬಳಿಕ ಬಂಧನವಾಗಿದೆ. ಪೋಕ್ಸೊ ಕಾಯಿದೆಯಡಿ ಸ್ವಾಮೀಜಿಯ ಬಂಧಿಸಲಾಗಿದೆ.

ಸ್ವಾಮೀಜಿ ಏಕಾಂತದಲ್ಲಿ ಅಪ್ರಾಪ್ತ ಹುಡುಗಿಯರನ್ನು ಕರೆದುಕೊಂಡು ರಾಸಲೀಲೆಗೆ ಒತ್ತಾಯಿಸುತ್ತಿದ್ದರು. ಒಪ್ಪದಿದ್ದರೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯ ವಿಚಾರಣೆ ನಡೆದು ಶ್ರೀಗಳನ್ನು ಈಗ ಡಿವೈಎಸ್ ಪಿ ಕಚೇರಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಮಠದ ಸುತ್ತ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.

Related posts

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಷ್ಣಾಂಶ ಹೆಚ್ಚಳ.. ಮಂಗಳೂರಿನಲ್ಲಿ ಕಡಲ ಅಬ್ಬರ ಹೆಚ್ಚಾಗುವ ಸಾಧ್ಯತೆ!

ಜಮ್ಮು-ಕಾಶ್ಮೀರ: ಕರ್ತವ್ಯದಲ್ಲಿದ್ದಾಗ ಹಾವು ಕಚ್ಚಿ ಮೃತಪಟ್ಟ ಯೋಧ, ಕಣ್ಣೀರಾದ ಕುಟುಂಬ

ಹುಡುಗಿಯರೇ ಹುಷಾರ್‌…! ಕರೆನ್ಸಿ ಹಾಕಿಸಿಕೊಂಡರೆ ನಿಮ್ಮ ನಂಬರಿಗೂ ಬರಬಹುದು ಕಿರಿಕ್ ಕಾಲ್‌