Uncategorized

ಜಮ್ಮು-ಕಾಶ್ಮೀರ: ಕರ್ತವ್ಯದಲ್ಲಿದ್ದಾಗ ಹಾವು ಕಚ್ಚಿ ಮೃತಪಟ್ಟ ಯೋಧ, ಕಣ್ಣೀರಾದ ಕುಟುಂಬ

ಬಾಗಲಕೋಟೆ: ಜಮ್ಮು-ಕಾಶ್ಮೀರದಲ್ಲಿ ಹಾವು ಕಚ್ಚಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ  ಯೋಧರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಯೋಧನ ಹೆಸರು ಚಿದಾನಂದ್ ಹಲಕುರ್ಕಿ. ಅವರಿಗೆ 25 ವರ್ಷವಾಗಿತ್ತು.

ಕರ್ತವ್ಯದಲ್ಲಿದ್ದಾಗಲೇ ಹಾವು ಕಡಿತದಿಂದ ಯೋಧ ಸಾವನ್ನಪ್ಪಿದ್ದಾರೆ. ಮೃತಯೋಧ ಕಳೆದ 6 ವರ್ಷಗಳಿಂದ ಮರಾಠಾ ರೆಜಿಮೆಂಟ್ ಸೈನಿಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಯೋಧ ಚಿದಾನಂದ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಯೋಧನ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಜಮ್ಮು-ಕಾಶ್ಮೀರದಿಂದ ಸ್ವಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಶನಿವಾರ ತಲುಪುವ ಸಾಧ್ಯತೆ ಇದೆ. 

Related posts

17 ಗಂಟೆಗಳಲ್ಲಿ 67 ಪಬ್‌ಗಳಿಗೆ ಹೋಗಿ ಕುಡಿದು ದಾಖಲೆ ಮಾಡಿದ ಭೂಪ..!

ಬಿಗ್‌ ಬಾಸ್‌ ಮನೆಯಲ್ಲಿ ಇದೇನಿದು ಅಚ್ಚರಿಯ ಬೆಳವಣಿಗೆ ರಾತ್ರೋ ರಾತ್ರಿ ತುಕಾಲಿ ಔಟ್‌..!ಎಲ್ಲರನ್ನು ಮನರಂಜಿಸಿ ವೀಕ್ಷಕರ ಪ್ರೀತಿಗೆ ಪಾತ್ರರಾಗಿದ್ದ ತುಕಾಲಿಗೆ ಇದೆಂಥಾ ಸಂಕಷ್ಟ..!

ಸುಳ್ಯ: ಶಾಲೆ ಸಿಬ್ಬಂದಿ ಎಡವಟ್ಟು, 4ನೇ ತರಗತಿ ಬಾಲಕಿಗೆ ಎರಡು ಸಲ ಮೆದುಳು ಜ್ವರದ ಲಸಿಕೆ