ಬೆಂಗಳೂರು

ಓದಿನಲ್ಲಿ ಆಸಕ್ತಿ ಇಲ್ಲವೆಂದು ಪತ್ರ ಬರೆದಿಟ್ಟು 7ವಿದ್ಯಾರ್ಥಿಗಳು ನಾಪತ್ತೆ

ಬೆಂಗಳೂರು: ಓದಿನಲ್ಲಿ ಆಸಕ್ತಿ ಇಲ್ಲವೆಂದು ಪತ್ರ ಬರೆದು 7 ಮಕ್ಕಳು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೆಸರಘಟ್ಟ ರಸ್ತೆಯ ಸೌಂದರ್ಯ ಲೇಔಟಿನ ರಾಯನ್(12), ಭೂಮಿ(13), ಚಿಂತನ್(14), ವರ್ಷಿಣಿ, ಪರೀಕ್ಷಿತ್(15), ಕಿರಣ್(15), ನಂದನ್(15) ನಾಪತ್ತೆಯಾದ ಮಕ್ಕಳು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಬಾಗಲಗುಂಟೆ, ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದು, ಬಸ್, ರೈಲು ನಿಲ್ದಾಣ, ಪಾರ್ಕ್ ಗಳಲ್ಲಿ ಪೊಲೀಸರು ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ. 

Related posts

ಕಛೇರಿಗಳಿಗೆ ಜೀನ್ಸ್ ಪ್ಯಾಂಟ್ ಟೀ ಶರ್ಟ್ ಹಾಕುವಂತಿಲ್ಲ, ಶಿಕ್ಷಣ ಇಲಾಖೆಯ ಉದ್ಯೋಗಿಗಳಿಗೆ ಈ ಆದೇಶ ಹೊರಡಿಸಿದ್ಯಾಕೆ?

ಅಬುಧಾಬಿಯ 44 ಕೋಟಿ ರೂ. ಲಾಟರಿ ಗೆದ್ದ ಬೆಂಗಳೂರಿನ ವ್ಯಕ್ತಿ! ಸುಳ್ಳು ಕರೆಯೆಂದು ನಂಬರ್ ಬ್ಲಾಕ್ ಮಾಡಿದ ಮೇಲೆ ಏನಾಯ್ತು?

ಕಳ್ಳರು ಮನೆಯೊಳಗಿದ್ದಾರೆ ಎನ್ನುವುದನ್ನು ಪೊಲೀಸರಿಗೆ ವಿವರಿಸಲಾಗದೆ ಪರದಾಡಿದ ಸ್ಪೇನ್ ಪ್ರಜೆ..! ಸಹಾಯವಾಣಿಗೆ ಕರೆ ಮಾಡಿದವನಿಗೆ ಕನ್ನಡವೂ ಗೊತ್ತಿಲ್ಲ, ಇಂಗ್ಲೀಷ್ ಕೂಡ ಗೊತ್ತಿಲ್ಲ..!