ಕ್ರೀಡೆ/ಸಿನಿಮಾ

ಐಪಿಎಲ್: ಆರ್‌ಸಿಬಿಯ ಕನಸು ಮತ್ತೊಮ್ಮೆ ಭಗ್ನ

909

ಶಾರ್ಜಾ: ಮಹತ್ವದ ಪಂದ್ಯದಲ್ಲಿ ಎಡವುದನ್ನು ಆರ್‌ಸಿಬಿ ಮೈಗೂಡಿಸಿಕೊಂಡಂತಿದೆ. ಹಳೆಯ ಸೋಲಿನ ಚಾಳಿಯನ್ನು ಮುಂದುವರಿಸಿದ ಆರ್‌ಸಿಬಿಯು ಸೋಮವಾರ ನಡೆದ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಸೋಲು ಅನುಭವಿಸಿತು. ಕೆಕೆಆರ್ 4 ವಿಕೆಟ್ ಗೆಲುವು ಸಾಧಿಸಿ ಕ್ವಾಲಿಫೈಯರ್ 2ರಲ್ಲಿ ಆಡುವ ಅವಕಾಶ ಪಡೆದುಕೊಂಡಿತು. 139 ರನ್ ವಿಜಯದ ಗುರಿ ಬೆನ್ನಟ್ಟಿದ ಕೆಕೆಆರ್ 19.4 ಓವರ್‌ಗೆ 6 ವಿಕೆಟ್‌ಗೆ139 ರನ್‌ಗಳಿಸಿ ಜಯ ಶಾಲಿಯಾಯಿತು. ಕೆಕೆಆರ್ ಮುಂದಿನ ಪಂದ್ಯದಲ್ಲಿ ಮೊದಲ ಕ್ವಾಲಿಫೈಯರ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಎದುರಿಸಲಿದೆ.

See also  ನಾನು ಆತನ ಜೊತೆಗೆ ಮಲಗಿದ್ದರೆ ಇಂದು 30 ಚಿತ್ರಗಳನ್ನು ಪೂರೈಸುತ್ತಿದ್ದೆ'..! ಸ್ಪೋಟಕ ಹೇಳಿಕೆ ನೀಡಿದ ನಟಿ ಯಾರು?
  Ad Widget   Ad Widget   Ad Widget   Ad Widget   Ad Widget   Ad Widget   Ad Widget