ಕರಾವಳಿಪುತ್ತೂರು

ಗಾಳಿಮುಖ ‘ಪಂಚಶ್ರೀ ಮೆಡಿಕಲ್ಸ್ ‘ ಸ್ಥಳಾಂತರಗೊಂಡು ಶುಭಾರಂಭ,ದೀಪ ಬೆಳಗಿಸಿ ಸಂಸ್ಥೆಗೆ ಶುಭ ಹಾರೈಸಿದ ಗಣ್ಯರು

ನ್ಯೂಸ್ ನಾಟೌಟ್ :ಗಾಳಿ ಮುಖದ ‘ಪಂಚಶ್ರೀ ಮೆಡಿಕಲ್ಸ್ ‘ ಹೊಸ ಕಟ್ಟಡ ವೈ.ಎಚ್. ಸೆಂಟರ್ ಗೆ ಸ್ಥಳಾಂತರಗೊಂಡು ಗಣ್ಯರ ಸಮ್ಮುಖದಲ್ಲಿ ಶುಭಾರಂಭಗೊಂಡಿತು. ಈ ವೇಳೆ ಗಣ್ಯರು ದೀಪ ಬೆಳಗಿಸಿ ಸಂಸ್ಥೆಗೆ ಶುಭ ಹಾರೈಸಿದರು.

ಇಲ್ಲಿ ಅಲೋಪತಿ, ಆಯುರ್ವೇದಿಕ್, ಪಶು ಔಷಧಿ ಸೇರಿದಂತೆ ಸರ್ಜಿಕಲ್ ಐಟಂ ದೊರೆಯುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಕ್ಲಿನಿಕ್ ಮತ್ತು ಡಯಾಗ್ನೋಸ್ಟಿಕ್ (ಲ್ಯಾಬ್ ) ಕೂಡ ಪ್ರಾರಂಭವಾಗಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕರು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯರಾದ K.M.ಯೂಸುಫ್ ಹಾಜಿ, ವೈ ಎಚ್ ಸೆಂಟರ್ ಕಟ್ಟಡದ ಮಾಲೀಕ ಶ್ರೀ ಯೂಸುಫ್ ಹಾಜಿ, ಡಾ.ಕಾರ್ತಿಕ್, ಪಾಲುದಾರರಾದ ಶ್ರೀ ಚಂದ್ರಶೇಖರ್ ಕುಲಾಲ್, ಸಂತೋಷ್ ರೈ , ದಿನೇಶ್ ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು.

Related posts

ಉತ್ತರ ಭಾರತದ ಪ್ರವಾಸದಲ್ಲಿರುವ ದ.ಕ. ಜಿಲ್ಲೆಯ ಯಾತ್ರಿಕರು ಸುರಕ್ಷಿತ, ಪ್ರವಾಹಕ್ಕೆ ಸಿಲುಕಿದ್ದ ಜಿಲ್ಲೆಯ ಯಾತ್ರಿಕರನ್ನು ರಕ್ಷಿಸಿದ್ದು ಹೇಗೆ ಗೊತ್ತಾ..?

ಶ್ರೀರಾಮ ಚಂದ್ರ, ಸೀತಾಮಾತೆ, ಹನುಮಂತನಿಗೆ ಅವಮಾನ

ಪುತ್ತೂರು: ಕೊಟ್ಟಿಗೆಯಲ್ಲಿ ಮಲಗಿದ್ದ ವ್ಯಕ್ತಿಗೆ ಬಡಿದ ಸಿಡಿಲು..ವ್ಯಕ್ತಿಗೆ ಗಂಭೀರ ಗಾಯ