ಕರಾವಳಿಕ್ರೈಂ

ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಯುವವಾಗ್ಮಿ ಶ್ರೀದೇವಿ ಆರೋಗ್ಯ ವಿಚಾರಿಸಿದ ಅರುಣ್ ಪುತ್ತಿಲ

ನ್ಯೂಸ್ ನಾಟೌಟ್ : ಕೆಲವು ದಿನಗಳಿಂದ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವವಾಗ್ಮಿ ಶ್ರೀದೇವಿ ಅವರನ್ನು ಹಿಂದೂ ಮುಖಂಡ ಅರುಣ್ ಪುತ್ತಿಲ ಗುರುವಾರ (ಜೂನ್ 8 ) ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಶ್ರೀ ದೇವಿಯವರ ಕುಟುಂಬದವರಿಗೆ ಸಾಂತ್ವನ ನೀಡಿ ಧೈರ್ಯ ತುಂಬಿದರು . ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರನ್ನು ಭೇಟಿಯಾಗಿ ಆರೋಗ್ಯದ ಏರುಪೇರುಗಳು ವಿಚಾರಿಸಿದರು . ಈ ವೇಳೆ ಹಿಂದೂ ಮುಖಂಡ ಕಾರ್ಯಕರ್ತರು ಜೊತೆಗಿದ್ದರು.

Related posts

ಪುತ್ತೂರು: ರೈಲಿನಡಿಗೆ ಬಿದ್ದು ಅಪರಿಚಿತ ವ್ಯಕ್ತಿ ಸಾವು, ಕೈ ಕಾಲು ಪೀಸ್..ಪೀಸ್ ಆದ ರೀತಿಯಲ್ಲಿ ಕಂಡು ಬಂದ ಮೃತದೇಹ

ಮಂಗಳೂರು: ಸಾಲ ಪಡೆದ ಆ್ಯಪ್‌ನಿಂದ ಲೋನ್ ಕಟ್ಟಿಲ್ಲವೆಂದು ಅಶ್ಲೀಲ ಚಿತ್ರ ಕಳುಹಿಸಿ ಕಿರಿಕ್..!, ಪೊಲೀಸ್ ದೂರು ದಾಖಲು

ಅತ್ತೆಗೆ 4 ಸಾವಿರ, ಸೊಸೆಗೆ ಎರಡೂವರೆ ಸಾವಿರ ಗ್ಯಾರಂಟಿ..!, ಕಾಂಗ್ರೆಸ್ ನಿಂದ ಮತ್ತೊಂದು ಉಚಿತ ಘೋಷಣೆ