ಕರಾವಳಿ

ಕೋವಿಡ್ ನಿಯಮ ಗಾಳಿಗೆ ತೂರಿದ ಮಂಗಳೂರಿನ ಪಬ್ ಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಮಂಗಳೂರು : ಪಬ್ ಗಳು ಕೋವಿಡ್ ನಿಯಮಗಳನ್ನು ಮೀರಿ ಕಾರ್ಯನಿರ್ವಹಿಸುತ್ತಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ಮಂಗಳೂರು ನಗರದ ಪಬ್ ಗಳಿಗೆ ಗುರುವಾರ ರಾತ್ರಿ ವೇಳೆ ಪೊಲೀಸರು ಹಠಾತ್ ದಾಳಿ ಮಾಡಿ ತಪಾಸಣೆ ನಡೆಸಿದ್ದಾರೆ.

ಪಬ್ ಗಳು ಕೋವಿಡ್ ನಿಯಮವನ್ನು ಪಾಲನೆ ಮಾಡುತ್ತಿಲ್ಲ, ಪಬ್ ನೊಳಗೆ ಬಲ್ಬ್ ವ್ಯವಸ್ಥೆ ಸೇರಿದಂತೆ ಕೆಲವೊಂದು ನಿಯಮಗಳನ್ನು ಗಾಳಿಗೆ ತೂರಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಕೇಳಿ ಬಂದ ಆರೋಪದ ಮೇರೆಗೆ ಪೊಲೀಸರು ದಿಢೀರ್ ದಾಳಿ ಮಾಡಿ ತಪಾಸಣೆ ನಡೆಸಿದ್ದು, ಪಬ್ ಮೇಲ್ವಿಚಾರಕ ಹಾಗೂ ಸಿಬ್ಬಂದಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆಂದು ತಿಳಿದು ಬಂದಿದೆ.

Related posts

ಕಾಂಗ್ರೆಸ್‌ ಪಕ್ಷವನ್ನು ನಿಷೇಧಿಸಿ: ನಳಿನ್‌ ಕುಮಾರ್ ಕಟೀಲ್

ನರೇಂದ್ರ ಮೋದಿ ಮತ್ತು ಪೋಪ್ ಭೇಟಿಯನ್ನು ಟೀಕಿಸುವ ಭರದಲ್ಲಿ ಎಡವಟ್ಟು ಮಾಡಿಕೊಂಡ ಕಾಂಗ್ರೆಸ್..! ಕ್ರೈಸ್ತರ ಕ್ಷಮೆ ಕೋರಿದ್ದೇಕೆ ಕೇರಳ ಕಾಂಗ್ರೆಸ್ ಘಟಕ..?

ಟ್ರಾಫಿಕ್ ಜಾಮ್‌ನಲ್ಲೇ ಊಟ ಮುಗಿಸಿದ ಬಿಎಂಟಿಸಿ ಬಸ್ ಚಾಲಕ..! ವಿಡಿಯೋ ವೈರಲ್