ಕ್ರೈಂ

ಭೀಕರ ಅಪಘಾತ, ಸ್ಥಳದಲ್ಲೇ ಎಂಟನೆ ತರಗತಿ ವಿದ್ಯಾರ್ಥಿ ಸಾವು

ನ್ಯೂಸ್ ನಾಟೌಟ್: ಮಂಗಳೂರಿನ ಕೋಣಾಜೆ ಸಮೀಪ ಭೀಕರ ಅಪಘಾತ ಸಂಭವಿಸಿದೆ. ಕಾರೊಂದು ಗುದ್ದಿದ ರಭಸಕ್ಕೆ ವಿದ್ಯಾರ್ಥಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಮಂಗಳೂರಿನ ಕೋಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಮುಡಿಪು ಎಂಬಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಬೊಳಿಯಾರು ಭಟ್ರಬೈಲ್‌ ನಿವಾಸಿ ಹರಿಶ್ಚಂದ್ರ ಮತ್ತು ಹರಿಣಾಕ್ಷಿ ದಂಪತಿಯ ಪುತ್ರ ೮ನೇ ತರಗತಿಯ ವಿದ್ಯಾರ್ಥಿ ಕಾರ್ತಿಕ್ (೧೪) ಎಂದು ಗುರುತಿಸಲಾಗಿದೆ. ಕೋಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮಗನನ್ನೇ ಕಿಡ್ನಾಪ್ ಮಾಡಿ ತಂದೆಯಿಂದ ಹೈಡ್ರಾಮಾ..! ಶಾಲೆ ಬಳಿ ಮಗನನ್ನು ಅಮ್ಮ ಬಿಟ್ಟ ಬೆನ್ನಲ್ಲೇ ಹಿಂದಿನಿಂದ ಕಾರಲ್ಲಿ ಬಂದು ಕಿಡ್ನಾಪ್ ಮಾಡಿದ ಅಪ್ಪ..!

ಪುತ್ತೂರು: ಡಿವೈಡರ್ ಗೆ ಢಿಕ್ಕಿಯಾಗಿ ಪಲ್ಟಿ ಹೊಡೆದ ಕಾರು..! ಪ್ರಯಾಣಿಕರು ಆಸ್ಪತ್ರೆಗೆ ದಾಖಲು

ಪ್ರೇಮ ವೈಫಲ್ಯ ಹಿನ್ನೆಲೆ, ಮಂಗಳೂರಿನ ಲಾಡ್ಜ್ ನಲ್ಲಿ ಯುವಕ ಆತ್ಮಹತ್ಯೆ