Latestಕರಾವಳಿಕ್ರೈಂಮಂಗಳೂರುರಾಜಕೀಯ

ಮಂಗಳೂರು: ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಬೊಟ್ಯಾಡಿಗೆ ಗನ್‌ ಮ್ಯಾನ್‌ ಒದಗಿಸಿದ ರಾಜ್ಯ ಸರ್ಕಾರ..! ಗುಪ್ತಚರ ಇಲಾಖೆಯ ಮಾಹಿತಿ..!

694

ನ್ಯೂಸ್ ನಾಟೌಟ್: ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಬೊಟ್ಯಾಡಿಗೆ ರಾಜ್ಯ ಸರ್ಕಾರ ಗನ್‌ ಮ್ಯಾನ್‌ ಭದ್ರತೆ ನೀಡಿದೆ.

2024ರಲ್ಲಿ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ ಗೆ ಚುನಾಯಿತರಾಗಿದ್ದರು. ಅದಕ್ಕೂ ಹಿಂದಿನಿಂದಲೇ ಹಿಂದೂಪರ ಚಟುವಟಿಕೆಗಳ ಮೂಲಕವೂ ಗುರುತಿಸಿಕೊಂಡಿದ್ದ ಕಿಶೋರ್ ಕುಮಾರ್ ಮೂಲಭೂತವಾದಿ ಸಂಘಟನೆಗಳಿಂದ ಜೀವ ಬೆದರಿಕೆಗಳು ಬಂದಿದ್ದವು ಎನ್ನಲಾಗಿದೆ.

ಅವರ ಚಲನವಲನಗಳನ್ನು ಗಮನಿಸಿ ಹಲವು ಬಾರಿ ಅವರನ್ನು ಹಿಂಬಾಲಿಸಲಾಗಿದೆ. ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಅವರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿತ್ತು. ಇದೀಗ ಗುಪ್ತಚರ ಇಲಾಖೆಯ ಮಾಹಿತಿಯಂತೆ ಸರ್ಕಾರ ಗನ್‌ ಮ್ಯಾನ್‌ ಒದಗಿಸಿದೆ.

ಬೇರೆ ದೇಶಗಳ ಕೃಷಿ ಧ್ವಂಸ ಮಾಡೋ ಅಪಾಯಕಾರಿ ಶಿಲೀಂಧ್ರ ಕಳ್ಳ ಸಾಗಾಣೆ..! ಇಬ್ಬರು ಚೀನಾದ ಸಂಶೋಧಕರು ಅಮೆರಿಕದಲ್ಲಿ ಅರೆಸ್ಟ್‌..!

RCB ಗೆಲುವಿನ ಸಂಭ್ರಮಾಚರಣೆ ವೇಳೆ 21ರ ಯುವಕ ಸಾವು..! ತಡರಾತ್ರಿ ಯುವಕರ ಬೈಕ್‌ ಜಾಥಾದಲ್ಲಿ ಅಪಘಾತ..!

See also  ನಾಪತ್ತೆಯಾದ 11 ಬಾಲಕಿಯರ ಜಾಡು ಹಿಡಿದ ಪೊಲೀಸರಿಗೆ ಕಾದಿತ್ತು ಶಾಕ್..! ಅಂಕಿತ್ ಎಂದು ಹೆಸರು ಬದಲಿಸಿಕೊಂಡಿದ್ದ ಅಫ್ತಾಬ್ ಖಾನ್ ನ ರಹಸ್ಯ ಬಯಲು..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget