Uncategorized

ಮಂಗಳೂರು ಡಿವೈಎಸ್ಪಿ ಪರಮೇಶ್ವರ್ ಗೆ ಕೇಂದ್ರ ಗೃಹ ಸಚಿವಾಲಯ ಪದಕ

ಮಂಗಳೂರು: ತನಿಖಾ ಶ್ರೇಷ್ಠತೆಗಾಗಿ 2021ನೇ ಸಾಲಿನಲ್ಲಿ ಕರ್ನಾಟಕದ ಆರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಟ್ಟು 152 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ಪದಕ ನೀಡಿ ಗೌರವಿಸಲಾಗಿದೆ.  ಮಂಗಳೂರು ಡಿವೈಎಸ್ಪಿ ಪರಮೇಶ್ವರ್ ಹೆಗ್ಡೆ, ಸಿಸಿಬಿ ಬೆಂಗಳೂರಿನ ಎಸಿಪಿ ಎಚ್.ಎನ್.ಧರ್ಮೇಂದ್ರ, ಡಿವೈಎಸ್ಪಿ ಸಿ.ವೈ.ಬಾಲಕೃಷ್ಣ , ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಟಿ.ವಿ.ದೇವರಾಜ್, ಮನೋಜ್ ಹೂವಳೆ, ಶಿವಪ್ಪ ಸತ್ತೆಪ್ಪ ಕಮ್ಮಟಗಿ ಅವರುಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ  ಅಪರಾಧ ತನಿಖೆಯ ಉನ್ನತ ವೃತ್ತಿಪರ ಗುಣಮಟ್ಟಕ್ಕಾಗಿ ದೇಶದಾದ್ಯಂತ 28 ಮಹಿಳಾ ಅಧಿಕಾರಿಗಳು ಸೇರಿದಂತೆ ಒಟ್ಟು 152 ಪೊಲೀಸ್‌ ಅಧಿಕಾರಿಗಳಿಗೆ ಈ ಪದಕವನ್ನು ನೀಡಲಾಗಿದೆ’ ಎಂದು ಕೇಂದ್ರ ಗೃಹ ಸಚಿವಾಲಯವು ಗುರುವಾರ ಹೇಳಿದೆ.

Related posts

ಬೆಳ್ಳಂಬೆಳಗ್ಗೆ ಭಾರಿ ಕಳ್ಳತನ, ಲಕ್ಷಾಂತರ ರೂ. ದೋಚಿದ ಖದೀಮರು

‘ಕರಿಮಣಿ ಮಾಲೀಕ ನೀನಲ್ಲ’ ರೀಲ್ಸ್ ತಂದ ಆಪತ್ತು, ಪತ್ನಿಯ ರೀಲ್ಸ್ ಹುಚ್ಚಿಗೆ ‘ಕರಿಮಣಿ ಮಾಲೀಕ’ ಆತ್ಮಹತ್ಯೆಗೆ ಶರಣು

‘ಉತ್ತರಕಾಂಡ’ ಸಿನಿಮಾದಿಂದ ರಮ್ಯಾ ಹೊರಬಂದಿದ್ದೇಕೆ? ರಾಜಕೀಯದಲ್ಲಿ ತೊಡಗಿಕೊಳ್ಳುತ್ತಿದ್ದಾರೆಯೇ?