ಕರಾವಳಿ

ಬಾಂಬ್ ಸ್ಫೋಟದ ಗಾಯಾಳು ಆಟೋ ರಿಕ್ಷಾ ಚಾಲಕನಿಗೆ 50,000 ರೂ. ಪರಿಹಾರ

ನ್ಯೂಸ್ ನಾಟೌಟ್: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟದಿಂದ ಗಂಭೀರ ಗಾಯಗೊಂಡಿರುವ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಅವರನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಬುಧವಾರ ಭೇಟಿಯಾದರು.

ಇದೇ ವೇಳೆ ಅವರು ಪುರುಷೋತ್ತಮ್ ಅವರ ಆರೋಗ್ಯವನ್ನು ವಿಚಾರಿಸಿದರು. ಕುಟುಂಬಕ್ಕೆ ಧೈರ್ಯ ತುಂಬಿದರು. ಕುಟುಂಬಕ್ಕೆ 50,000 ರೂ. ನಗದಿನ ಪರಿಹಾರ ಚೆಕ್ ಹಸ್ತಾಂತರಿಸಿದರು.

Related posts

ಗಾಂಜಾ ಮಾರಾಟಕ್ಕೆ ಯತ್ನ, ಕಾರು ಸಹಿತ ಆರೋಪಿಗಳು ವಶಕ್ಕೆ

ಸುಳ್ಯ: 50 ವರ್ಷಗಳಿಂದ ಗುಣಮಟ್ಟದ ಶೇಂದಿ ನೀಡುತ್ತಾ ಬಂದಿರುವ ಅಂಗಡಿ ಸ್ಥಳಾಂತರ, ವಿಷ್ಣು ಸರ್ಕಲ್ ಬಳಿ ಹೊಸ ಆರಂಭ

ಕೋಮು ದ್ವೇಷಕ್ಕೆ ಬಲಿಯಾಗಿದ್ದ ಬೆಳ್ಳಾರೆಯ ಮಸೂದ್, ದೀಪಕ್ ರಾವ್, ಫಾಝಿಲ್ ಕುಟುಂಬಕ್ಕೆ ತಲಾ 25 ಲಕ್ಷ ರೂ. ಚೆಕ್ ವಿತರಿಸಿದ ಸಿಎಂ ಸಿದ್ದು..!ಕೊನೆಗೂ ನೊಂದ ಕುಟುಂಬಕ್ಕೆ ಪರಿಹಾರದ ಆಸರೆ