ಕರಾವಳಿ

ಮಂಗಳೂರು: ಶ್ರೀ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್, ಪುಸ್ತಕಗಳ ಕೈಗಿಟ್ಟು ಮನತುಂಬಿ ಆಶೀರ್ವದಿಸಿದ ಶ್ರೀ ಧರ್ಮಪಾಲನಾಥ ಸ್ವಾಮೀಜಿ

ನ್ಯೂಸ್ ನಾಟೌಟ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿರುವ ಪದ್ಮರಾಜ್ ಅವರು ಆದಿಚುಂಚನಗಿರಿಯ ಮಂಗಳೂರು ಕಾವೂರು ಮಠಕ್ಕೆ ಭೇಟಿದರು.

ಈ ವೇಳೆ ಶ್ರೀ ಧರ್ಮಪಾಲನಾಥ ಸ್ವಾಮೀಜಿಗಳ ಆಶೀರ್ವಾದವನ್ನ ಪಡೆದುಕೊಂಡರು. ಇದೇ ವೇಳೆ ಸ್ವಾಮೀಜಿಗಳು ತಾವು ಬರೆದ ಪುಸ್ತಕಗಳನ್ನು ಪದ್ಮರಾಜ್ ಅವರಿಗೆ ಕೊಡುಗೆಯಾಗಿ ನೀಡಿ ಶುಭ ಹಾರೈಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕಿರಣ್ ಬುಡ್ಲೆಗುತ್ತು ಹಾಜರಿದ್ದರು.

Related posts

ಪ್ರಕೃತಿ ಸಂರಕ್ಷಣೆ ಸಂದೇಶ ಸಾರುವ ‘ಕೆಡ್ಡಸ’ವನ್ನು ನೀವೂ ಆಚರಿಸಿದ್ರಾ?ಭೂಮಿತಾಯಿಗೆ ಧನ್ಯವಾದ ಸಲ್ಲಿಸೋ ಈ ಹಬ್ಬದ ಆಚರಣೆ ಹೇಗಿತ್ತು..?

ಕಾರುಗಳ ನಡುವೆ ಡಿಕ್ಕಿ, ಏಳು ಮಂದಿಗೆ ಗಾಯ

ಚೆನ್ನೈನಿಂದ ಇಸ್ರೇಲ್‌ಗೆ ಶಸ್ತ್ರಾಸ್ತ್ರ ಹೊತ್ತು ಸಾಗಿದ ಹಡಗು..! ಬಂದರಿನಲ್ಲಿ ನಿಲುಗಡೆಗೆ ನಿರಾಕರಿಸಿದ ಸ್ಪೇನ್‌..!