ಕ್ರೈಂವಿಡಿಯೋವೈರಲ್ ನ್ಯೂಸ್

ಮಲಗಿದ್ದವನ ಖಾಸಗಿ ಅಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿದ ಸ್ನೇಹಿತರು..! ಸೂಕ್ತ ಕ್ರಮಕ್ಕೆ ಆಗ್ರಹ, ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ರೀಲ್ಸ್‌ ಗಾಗಿ ಯುವಕ ಯುವತಿಯರು ಹುಚ್ಚು ಸಾಹಸಗಳಿಗೆ ಕೈ ಹಾಕುತ್ತಾರೆ. ತಂತ್ರಜ್ಞಾನವು ಹೆಚ್ಚಾದಂತೆ ನಕಾರಾತ್ಮಕ ಅಂಶಗಳು ಹೆಚ್ಚಾಗುತ್ತಿವೆ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಯುವಕನೊಬ್ಬ ಮಲಗಿದ್ದಾನೆ. ಅಲ್ಲಿ ಆತನ ಸ್ನೇಹಿತರು ಯುವಕನ ಖಾಸಗಿ ಅಂಗಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಗಾಬರಿಗೊಂಡ ಯುವಕ ಅದನ್ನು ತಡೆಯಲು ಹರಸಾಹಸ ಪಡುತ್ತಿರುವ ದೃಶ್ಯಗಳು ಹಾಗೂ ಅದರ ಹಿಂದೆ ನಗುವಿನ ಸದ್ದು ಕೇಳಿಬರುತ್ತಿದೆ. ಆದರೆ, ಇಲ್ಲಿ ಯುವಕ ಹುಚ್ಚಾಟದ ಬಗ್ಗೆ ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ.

Click

https://newsnotout.com/2025/01/giser-kannada-news-video-women-threat-kannada-news-viral/
https://newsnotout.com/2025/01/thnailand-kananda-news-7-people-under-police-custody/
https://newsnotout.com/2025/01/ikbal-mla-land-scam-kannada-nrews-villagers/
https://newsnotout.com/2025/01/independence-day-padma-2025-award-issue-anathnag/
https://newsnotout.com/2025/01/belthangady-robbery-charmadi-case-viral-news-d/
https://newsnotout.com/2025/01/thnailand-kananda-news-7-people-under-police-custody/

Related posts

ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದ ಪೊಲೀಸರು..! ಆಸ್ಪತ್ರೆಯೊಳಗೇ ವಾಹನ ನುಗ್ಗಿಸಿದ ಪೊಲೀಸರು..! ಇಲ್ಲಿದೆ ವೈರಲ್ ವಿಡಿಯೋ

ಗೃಹಲಕ್ಷ್ಮಿ ಯೋಜನೆಯ ಹಣ ಹಲವರಿಗೆ ಬಾರದೆ ಇರೋದಕ್ಕೆ ಸಚಿವೆ ಹೇಳಿದ್ದೇನು? ಹಣ ಬಿಡುಗಡೆ ತಡವಾಗುತ್ತಿರುವುದೇಕೆ?

ಧೋನಿಯ ಅಪ್ಪಟ ಅಭಿಮಾನಿ ಆಗಿದ್ದರೂ ಕಾರ್ಯವೈಖರಿ ಮಾತ್ರ ವಿರಾಟ್ ಕೊಹ್ಲಿ ಥರ ಅಗ್ರೆಸ್ಸಿವ್..!