Uncategorized

ನಟಿಯ ಅತ್ಯಾಚಾರ ಪ್ರಕರಣದಲ್ಲಿ ಮಲಯಾಳಂ ನಟನ ಬಂಧನ..! 3 ಗಂಟೆಗಳ ಕಾಲ ನಿರಂತರ ವಿಚಾರಣೆ..!

ನ್ಯೂಸ್ ನಾಟೌಟ್ : ನಟಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂ ಶಾಸಕ ಹಾಗೂ ನಟ ಎಂ. ಮುಕೇಶ್ ಅವರನ್ನು ಎಸ್ಐಟಿ ತಂಡ ಬಂಧಿಸಿದೆ.

ಶಾಸಕರನ್ನು ಬಂಧಿಸಿ ಎಸ್ ಐಟಿ ತಂಡ ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ಬಿಡುಗಡೆ ಮಾಡಿದೆ. ಅವರಿಗೆ ಕೆಳ ನ್ಯಾಯಾಲಯವು ಈ ಹಿಂದೆ ನಿರೀಕ್ಷಣಾ ಜಾಮೀನು ನೀಡಿದ್ದರಿಂದ ವೈದ್ಯಕೀಯ ಪರೀಕ್ಷೆಯ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ.

ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಮುಂದೆ ಬೆಳಗ್ಗೆ 9.45ಕ್ಕೆ ಮುಕೇಶ್ ವಿಚಾರಣೆಗೆ ಹಾಜರಾಗಿದ್ದರು. ಮೂರೂವರೆ ಗಂಟೆಗಳ ಕಾಲ ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿತ್ತು.

Click

https://newsnotout.com/2024/09/4-year-old-babyies-are-misused-by-school-staff-kannada-news-encountered/
https://newsnotout.com/2024/09/tirupati-telangana-kannada-news-devotee-allegation-kannada-news/
https://newsnotout.com/2024/09/294-mobiles-phones-are-exports-illegally-to-nepal-cought-kannada-news/
https://newsnotout.com/2024/09/infront-of-sullia-police-station-kannada-news-kalkuda-temple-kannada-news/
https://newsnotout.com/2024/09/hindi-and-kannada-conflict-lost-her-job-in-bengaluru-kannada-news/

Related posts

ಶಿವಮೊಗ್ಗದಲ್ಲಿ ಇನ್ನೂ 2 ದಿನ 144 ಸೆಕ್ಷನ್​ ಮುಂದುವರಿಕೆ: ಶಾಲೆ ಕಾಲೇಜಿಗೆ ರಜೆ

‘RCB’ ಹೆಸರು ಬದಲಾವಣೆ?!;’ಕಾಂತಾರ’ ರಿಷಬ್ ಶೆಟ್ಟಿ ಪ್ರೋಮೋದಲ್ಲಿ ಹೇಳಿದ್ದೇನು ಅರ್ಥವಾಯ್ತಾ?ವಿಡಿಯೋ ವೀಕ್ಷಿಸಿ..

ಆಸ್ಕರ್ ಪ್ರಶಸ್ತಿಯ ಸ್ಪರ್ಧೆಗೆ ‘ಕಾಂತಾರ’ ಮತ್ತಷ್ಟು ಹತ್ತಿರ