ಕ್ರೈಂದೇಶ-ಪ್ರಪಂಚ

ಛತ್ತಿಸ್‌ಗಡ: ಭೀಕರ ಅಪಘಾತಕ್ಕೆ 11 ಬಲಿ

ನ್ಯೂಸ್‌ ನಾಟೌಟ್‌: ಛತ್ತಿಸ್‌ಗಡ ರಾಜ್ಯದ ಬಲೋಡಾ ಬಜಾರ್‌-ಭಟಪರಾ ಜಿಲ್ಲೆಯಲ್ಲಿ ಟ್ರಕ್‌ ಮತ್ತು ಲಾರಿ ನಡುವಿನ ಭೀಕರ ಅಪಘಾತದಲ್ಲಿ ಕನಿಷ್ಠ 11ಮಂದಿ ಸ್ಥಳದಲ್ಲೇ ಅಸುನೀಗಿ ಎಂಟು ಮಂದಿ ಗಾಯಗೊಂಡ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

ಗಾಯಾಳುಗಳನ್ನು ರಾಯಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಪ್ರಯಾಣಿಕರೆಲ್ಲರೂ ಸಂಬಂಧಿಕರಾಗಿದ್ದು, ಖಾಸಗಿ ಕಾರ್ಯಕ್ರಮ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts

ಉಗ್ರರಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ, ತಡರಾತ್ರಿ ಬಾಂಬ್ ಬೆದರಿಕೆ ಹಾಕಿದವರು ಯಾರು..?

ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿ ಪೊಲೀಸರಿಂದ ಕಣ್ತಪ್ಪಿಸಿಕೊಂಡಿದ್ದ ಯುವಕ ಲಾಡ್ಜ್ ನಲ್ಲಿ ನೇಣು ಹಾಕಿಕೊಂಡಿದ್ದೇಕೆ..? ಜಾತಿ ಟಾರ್ಚರ್ ಗೆ ಯುವಕ ಬಲಿ ಆಗಿದ್ದು ಹೇಗೆ..?

9 ವರ್ಷದ ಬಾಲಕಿ 26/11 ಕಸಬ್‌ ಬಂಧನಕ್ಕೆ ಪ್ರಮುಖ ಕಾರಣಳಾಗಿದ್ದಳು..! ಗುಂಡೇಟು ಬಿದ್ದು 6 ಬಾರಿ ಆಪರೇಷನ್‌ಗೊಳಗಾದ ಬಾಲಕಿಯ ಸಾಹಸಗಾಥೆ ಇಲ್ಲಿದೆ ನೋಡಿ..