ಸುಳ್ಯ

ಮಡಪ್ಪಾಡಿ ಗ್ರಾಮ ಪಂಚಾಯತ್ ಅಧಿಕಾರಿಯಾಗಿ ರವಿಚಂದ್ರ ಅಧಿಕಾರ ಸ್ವೀಕಾರ

ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮ ಪಂಚಾಯತನ ನೂತನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ರವಿಚಂದ್ರ ಮಂಗಳವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಈ ಹಿಂದಿನ ಪ್ರಭಾರ ಪಿ.ಡಿ.ಒ. ಕೀರ್ತಿಪ್ರಸಾದ್ ಸಿ ಎಂ ಇವರು ರವಿಚಂದ್ರರವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಜಯರಾಮ್, ಸದಸ್ಯರು, ಪಂಚಾಯತ್ ಸಿಬ್ಬಂದಿ ಹಾಜರಿದ್ದರು.

Related posts

ಸುಳ್ಯ: ಬಿಜೆಪಿಯೊಳಗೆ ಹೊತ್ತಿಕೊಂಡ ಆಂತರಿಕ ಬೆಂಕಿ, ವೆಂಕಟ್ ವಳಲಂಬೆ ಆಯ್ಕೆಯ ಬೆನ್ನಲ್ಲೇ ಏನಿದು ಅಸಮಾಧಾನ..?

ಸುಳ್ಯ: ನೀರಿಗೆ ಬಿದ್ದು ವೃದ್ಧ ಸಾವು..! ಕಾರಣ ನಿಗೂಢ..!

ನೀವೇನಾದರೂ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದೀರಾ..? ಜು. 25ರಂದು ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಸ್ತಮಾ(allergy) ಉಚಿತ ಆರೋಗ್ಯ ತಪಾಸಣಾ ಶಿಬಿರ