Latestವಾಣಿಜ್ಯವೈರಲ್ ನ್ಯೂಸ್

LPG ಸಿಲಿಂಡರ್ ಬೆಲೆ ಇಳಿಕೆ..! ಇಲ್ಲಿದೆ ಸಂಪೂರ್ಣ ಮಾಹಿತಿ

771

ನ್ಯೂಸ್ ನಾಟೌಟ್: ನಿರಂತರ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಕೊಂಚ ರಿಲೀಫ್ ಸಿಕ್ಕಿದೆ. 19 ಕೆಜಿ ವಾಣಿಜ್ಯ LPG ಸಿಲಿಂಡರ್​ ಬೆಲೆ ಇಳಿಕೆ ಆಗಿದೆ.

ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ಆಯಾ ಪ್ರದೇಶಗಳಿಗೆ ಅನುಗುಣವಾಗಿ ಸುಮಾರು 14.5 ರೂಪಾಯಿಯಿಂದ 17 ರೂಪಾಯಿವರೆಗೆ ಇಳಿಸಿವೆ.

19 ಕೆಜಿ ವಾಣಿಜ್ಯ ಸಿಲಿಂಡರ್​ ಬೆಲೆ ಚೆನ್ನೈನಲ್ಲಿ 1900 ರೂಪಾಯಿ ಆಗಿದ್ದರೆ ಮುಂಬೈನಲ್ಲಿ 1700 ರೂಪಾಯಿ ಆಗಿದೆ. ದೆಹಲಿಯಲ್ಲಿ 1747 ರೂಪಾಯಿ ಆಗಿದೆ. ಹಾಗೆ ಕೋಲ್ಕತ್ತದಲ್ಲಿ 1851.50 ರೂಪಾಯಿ ಆಗಿದೆ. ಬೆಂಗಳೂರಲ್ಲಿ 1769.50 ರೂಪಾಯಿ ಇದೆ.

ಗೃಹ ಬಳಕೆಯ ಸಿಲಿಂಡರ್ ​ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕಳೆದ ಏಪ್ರಿಲ್ 8 ರಂದು 803 ರೂಪಾಯಿಯಿಂದ 853 ರೂಪಾಯಿಗೆ ಏರಿಕೆ ಆಗಿತ್ತು. ಇನ್ನು ಉಜ್ವಲ್ ಸ್ಕೀಮ್ ಅಡಿಯಲ್ಲಿ ಬರುವ ಸಿಲಿಂಡರ್ ಬೆಲೆ 503 ರಿಂದ 553 ರೂಪಾಯಿಗೆ ಏರಿಕೆ ಆಗಿತ್ತು.

‘ನಾನು ಡಿಕೆ ಸುರೇಶ್ ಪತ್ನಿ..’ ಎಂದು ವಿಡಿಯೋ ಹರಿಬಿಟ್ಟ ಮಹಿಳೆ ವಿರುದ್ಧ ಎಫ್.ಐ.ಆರ್..! ದೂರಿನಲ್ಲೇನಿದೆ..?

ಭಿಕ್ಷುಕಿಗೆ ಮದ್ಯ ಕುಡಿಸಿ ಬೆಳ್ಳಿ ಒಡೆವೆಗಳನ್ನು ದೋಚಿದ್ದ ದರೋಡೆಕೋರರು ಅರೆಸ್ಟ್..! ಬಿಕ್ಷುಕಿಯ ಕೊಲೆ ಪ್ರಕರಣಕ್ಕೆ ಟ್ವಿಸ್ಟ್..!

See also  ಆನೆಗೆ ಸ್ನಾನ ಮಾಡಿಸುವಾಗ ಕೆರೆಯಲ್ಲಿ ಮುಳುಗಿ ಕಾವಾಡಿಗ ಸಾವು..! ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ದುರ್ಘಟನೆ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget