ಕರಾವಳಿ

ಬೆಳ್ತಂಗಡಿ: ರೆಖ್ಯಾ ಎಂಜಿರದಲ್ಲಿ ಹಣ್ಣು ತುಂಬಿದ ಲಾರಿ ಪಲ್ಟಿ! ಲಾರಿಯಲ್ಲಿದ್ದ ಇಬ್ಬರು ಪ್ರಾಣಪಾಯದಿಂದ ಪಾರು

ಬೆಳ್ತಂಗಡಿ: ಬೆಂಗಳೂರಿನಿಂದ ಮಂಗಳೂರಿನ ಕಡೆಗೆ ಬರುತ್ತಿದ್ದ ಸೇಬು ಹಣ್ಣು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗುರುಳಿದ ಘಟನೆ ಬೆಳ್ತಂಗಡಿ ತಾಲೂಕಿನ ರೆಖ್ಯಾ ಎಂಜಿರ ಎಂಬಲ್ಲಿ ಶನಿವಾರ (ಜು. 8) ರಾತ್ರಿ ಸಂಭವಿಸಿದೆ.

ಲಾರಿಯಲ್ಲಿದ್ದ ಇಬ್ಬರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಮಳೆಯಿಂದ ಚಾಲಕನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

Related posts

ಮೇ2ರಂದು ಸಂಪಾಜೆ, ಚೆಂಬು, ಭಾಗಮಂಡಲಕ್ಕೆ ಬೆಳಗ್ಗೆಯಿಂದ ಕರೆಂಟ್ ಇಲ್ಲ, ಯಾವ ಕಾರಣಕ್ಕಾಗಿ..? ಇಲ್ಲಿದೆ ಡಿಟೇಲ್ಸ್

ಸುಳ್ಯ: ಆನೆಕಂದಕಕ್ಕೆ ಆಯತಪ್ಪಿ ಬಿದ್ದ ಕಾಡುಕೋಣ,ಮೇಲೆ ಬರಲಾಗದೆ ಉಸಿರುಗಟ್ಟಿ ಸಾವು

ಸೌಜನ್ಯ ಪ್ರಕರಣದ “ಗೋಲ್ಡನ್ ಟೈಮ್” ಮರು ತನಿಖೆಗೆ ಒಕ್ಕಲಿಗ ಸಮುದಾಯದ ಒತ್ತಾಯ, ವಾರದೊಳಗೆ ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಿಎಂಗೆ ಹೇಳುವ ಸಾಧ್ಯತೆ