ಕರಾವಳಿಕ್ರೀಡೆಸುಳ್ಯ

KVG ಸಮೂಹ ಸಂಸ್ಥೆಗಳ ವತಿಯಿಂದ “ಯುಗಾದಿ ಕಪ್” 2024 ಕ್ರಿಕೆಟ್ ಕೂಟ, AOLE(R) ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ ಸಿ ಚಾಲನೆ

ನ್ಯೂಸ್ ನಾಟೌಟ್: KVG ಸಮೂಹ ಸಂಸ್ಥೆಯ ವತಿಯಿಂದ ಯುಗಾದಿ ಹಬ್ಬದ ವಿಶೇಷವಾಗಿ ‘ಯುಗಾದಿ ಕಪ್’ 30 ಗಜಗಳ ಅಂಡರ್ ಆರ್ಮ್ ಕ್ರಿಕೆಟ್ ಕೂಟವನ್ನು ಮಂಗಳವಾರ ಆಯೋಜಿಸಲಾಯಿತು. ಬೆಳಗ್ಗೆ ಈ ಕೂಟಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಚಾಲನೆ ನೀಡಿದರು. ಈ ಕೂಟದಲ್ಲಿ ವಿಜೇತಗೊಳ್ಳುವ ತಂಡಕ್ಕೆ ಆಕರ್ಷಕ ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುತ್ತಿದೆ. ಒಟ್ಟು ಕೆವಿಜಿ ಕ್ಯಾಂಪಸನ್ ನ ಆರು ತಂಡಗಳು ಕೂಟದಲ್ಲಿ ಪಾಲ್ಗೊಂಡಿದ್ದವು.

Related posts

ಬೆಂಗಳೂರು ಕಂಬಳ ನೋಡಿ ಬರುತ್ತಿದ್ದ ವೇಳೆ ಭೀಕರ ಅಪಘಾತ..! ಸ್ಥಳದಲ್ಲೇ ಇಬ್ಬರ ದುರ್ಮರಣ, ಮೂವರ ಸ್ಥಿತಿ ಗಂಭೀರ! ಅಷ್ಟಕ್ಕೂ ಅಲ್ಲೇನಾಯ್ತು?

ಸುಳ್ಯ. :ಕೆ.ವಿ.ಜಿ ಮೆಡಿಕಲ್ ಕಾಲೇಜು & ಆಸ್ಪತ್ರೆ ವತಿಯಿಂದ ‘ ಪ್ರವೇಗ ಆ್ಯನ್ವಲ್ ಸ್ಪೋರ್ಟ್ಸ್ ಮೀಟ್- 2023’;ವಿಜೇತರಿಗೆ ಮೆಡಲ್ ಮತ್ತು ಪ್ರಶಸ್ತಿ ವಿತರಣೆ

ಕೊಡಗು ಸಂಪಾಜೆ ಗ್ರಾ. ಪಂಚಾಯತ್ ಗೆ ರಮಾದೇವಿ ಕಳಗಿ ಅಧ್ಯಕ್ಷೆ, ಪೂರ್ಣಿಮಾ ಉಪಾಧ್ಯಕ್ಷೆ