ಕರಾವಳಿಸುಳ್ಯ

ಸುಳ್ಯ :ಕೆ.ವಿ.ಜಿ ಕಾನೂನು ಕಾಲೇಜಿನ ವತಿಯಿಂದ ಕಾನೂನು ಮಾಹಿತಿ ಸಮೀಕ್ಷೆ ಕಾರ್ಯಕ್ರಮ

ನ್ಯೂಸ್ ನಾಟೌಟ್ : ಕೆ.ವಿ.ಜಿ ಕಾನೂನು ಕಾಲೇಜಿನ ಕಾನೂನು ಸುಳ್ಯ ನೆರವು ಸಮಿತಿ ವತಿಯಿಂದ ಬಾಳಿಲ ಗ್ರಾಮದಲ್ಲಿ ಕಾನೂನು ಮಾಹಿತಿ ಸಮೀಕ್ಷೆ ಕಾರ್ಯಕ್ರಮ ಮಾ. 2 ರಂದು ನಡೆಯಿತು. ಈ ಸಮೀಕ್ಷೆಯನ್ನು ಜಿಲ್ಲಾ ಮತ್ತು ತಾಲೂಕು ಕಾನೂನು ಪ್ರಾಧಿಕಾರಿಗಳ ಆದೇಶದಂತೆ ನಡೆಸಲಾಯಿತು.

ಕೆವಿಜಿ ಕಾನೂನು ಮಹಾವಿದ್ಯಾಲಯ ರಾಷ್ಟ್ರೀಯ ಸೇವಾ ಸಂಘ ಯೋಜನಾ ಘಟಕದ ವತಿಯಿಂದ ಗ್ರಾಮದ ನಿವಾಸಿಗಳಿಗೆ ಕಾನೂನಿನ ಅರಿವು ಮೂಡಿಸಲು ಸಂಸ್ಥೆಯ ವಿದ್ಯಾರ್ಥಿಗಳು ಕೈಜೋಡಿಸಿದರು .

ಕಾಲೇಜಿನ ಪ್ರಾಂಶುಪಾಲರಾದ ಉದಯಕೃಷ್ಣ. ಬಿ, ಸಮಿತಿಯ ಸಂಯೋಜಕರಾದ ಲಕ್ಷ್ಮೀಕಾಂತ್. ಕೆ. ಎಲ್, ಉಪನ್ಯಾಸಕರು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಬಾಳಿಲ ಗ್ರಾಮ ಪಂಚಾಯತ್‌ ಅಧ್ಯಕ್ಷರು , ಸದಸ್ಯರು ಉಪಸ್ಥಿತರಿದ್ದರು.

Related posts

ಚೈತ್ರಾ ಕುಂದಾಪುರ ಓಡಾಡಿದ ಜಾಗಕ್ಕೆ ತೀರ್ಥ ಹಾಕಿ ಶುದ್ಧೀಕರಿಸಿದ ಜನರು..! ಅಂದು ಚೈತ್ರಾ ವಿರುದ್ಧ ಹರಕೆ ಹೊತ್ತಿದ್ದೇಕೆ ಈ ಗ್ರಾಮಸ್ಥರು? ಚೈತ್ರಾ ಕೇಸ್ ನಲ್ಲಿದೆಯಾ ದೇವರ ಕೈವಾಡ?!

ಕಡಬ:ಮರಿಯಾನೆ ಸೇರಿದಂತೆ ಕಾಡಾನೆಗಳ ಹಿಂಡು ಪತ್ತೆ,ಆತಂಕದಲ್ಲಿ ಸ್ಥಳೀಯರು

ಬಾಲಚಂದ್ರ ಕಳಗಿಯವರ ಸ್ಮರಣಾರ್ಥ ಲಕ್ಕಿಡಿಪ್, ಆದರ್ಶ ಫ್ರೆಂಡ್ಸ್ ಕ್ಲಬ್ ಚೆಡಾವು ಸಂಪಾಜೆ ಆಯೋಜನೆ, ಇಲ್ಲಿದೆ ವಿಜೇತರ ಪಟ್ಟಿ