ಕರಾವಳಿಕೊಡಗು

ಕೊಯನಾಡು: ಕೊರಗಜ್ಜನ ದರ್ಶನಕ್ಕೆ ಹೊರಟಿದ್ದ ಕಾರಿಗೆ ಬೈಕ್ ಡಿಕ್ಕಿ, ಯುವಕ-ಯುವತಿ ಪವಾಡ ಸದೃಶ ಪಾರು..!

ನ್ಯೂಸ್ ನಾಟೌಟ್ :ಮಂಗಳೂರಿನ ಕೊರಗಜ್ಜನ ದೈವಸ್ಥಾನಕ್ಕೆಂದು ತೆರಳಿದ್ದ ಕಾರು ಮತ್ತು ಬುಲೆಟ್ ಬೈಕ್ ನಡುವೆ ಅಪಘಾತ ಸಂಭವಿಸಿ ಎರಡು ವಾಹನಗಳು ಜಖಂಗೊಂಡಿರುವ ಘಟನೆ ಸಂಭವಿಸಿದೆ. ಕೊಡಗು ಸಂಪಾಜೆ ಗ್ರಾಮದ ಕೊಯನಾಡಿನಲ್ಲಿ ಈ ಘಟನೆ ಇಂದು ( ನ.12ರಂದು ) ಬೆಳಗ್ಗಿನ ವೇಳೆ ನಡೆದಿದೆ.

ಕಾರು-ಡಿಕ್ಕಿಯಾಗಿದ್ದರೂ ಪ್ರಯಾಣಿಕರೆಲ್ಲರೂ ಪವಾಡವೆಂಬಂತೆ ಅಪಾಯದಿಂದ ಪಾರಾಗಿದ್ದಾರೆ. ಅದರಲ್ಲೂ ಬೈಕ್ ನಲ್ಲಿದ್ದ ಯುವಕ -ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದೇ ವಿಶೇಷ. ಕುಶಾಲನಗರ ಮೂಲದವರು ಮಂಗಳೂರಿನ ಕೊರಗಜ್ಜನ ದೈವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಬೈಕ್ ಕೊಯನಾಡಿನ ಅರಣ್ಯ ಇಲಾಖೆಯ ಬಳಿ ಮುಖ್ಯ ರಸ್ತೆಯಲ್ಲಿ ಪರಸ್ಪರ ಢಿಕ್ಕಿ ಹೊಡೆದಿದೆ.

Related posts

ಮಂಗಳೂರು:ಕೋಟೆಕಾರು ಕೊಂಡಾಣ ದೈವಸ್ಥಾನ ಕಟ್ಟಡ ಧ್ವಂಸ ಪ್ರಕರಣ:ಮೂವರು ಆರೋಪಿಗಳು ಅರೆಸ್ಟ್

ರಮ್ಮಿ ಜೊತೆ ಬ್ಯುಸಿಸೆನ್‌ ಪಾರ್ಟನರ್ ಆಗಿರುವುದು ಯಾಕೆ ಎಂದು ನಟ ಸುದೀಪ್ ಅನ್ನು ಪ್ರಶ್ನಿಸಿದ ಪತ್ರಕರ್ತ, ಗರಂ ಆಗಿ ಉತ್ತರಿಸಿದ ಕಿಚ್ಚ..!

ಕಾರ್ಕಳ: ರಾತ್ರಿ ಬಹುಮಹಡಿ ಕಟ್ಟಡದೊಳಗೆ ಗ್ಯಾಸ್ ಸಿಲಿಂಡರ್ ಸ್ಫೋಟ..! ಮನೆಯ ಮೇಲ್ಭಾಗಕ್ಕೆ ಓಡಿ ಸಹಾಯಕ್ಕಾಗಿ ರಸ್ತೆಯಲ್ಲಿ ಹೋಗುವವರನ್ನು ಕರೆದ ಮನೆಯವರು..!