Uncategorized

ಅಪಘಾತ: ಜೀವನ್ಮರಣ ಹೋರಾಟದ ಬಳಿಕ ಆಸ್ಪತ್ರೆಯಲ್ಲಿ ಕೊಕ್ಕಡದ ಯುವಕ ನಿಧನ

ನ್ಯೂಸ್ ನಾಟೌಟ್: ಅಪಘಾತಕ್ಕೆ ಸಿಲುಕಿ ನಾಲ್ಕು ದಿನಗಳಿಂದ ಜೀವನ್ಮರಣ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊಕ್ಕಡ ಸಮೀಪದ ಸೌತಡ್ಕ ನಿವಾಸಿ ಸಿರಾಜ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಸಿರಾಜ್‌ ಬೈಕ್‌ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಯಮಸ್ವರೂಪಿಯಾಗಿ ಬಂದ ಟಿಪ್ಪರ್ ಭೀಕರವಾಗಿ ಅಪ್ಪಳಿಸಿತ್ತು. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸಿರಾಜ್‌ ಮೃತಪಟ್ಟಿದ್ದಾರೆ ಎಂದು ಖಾಸಗಿ ವೆಬ್‌ಸೈಟ್‌ವೊಂದು ವರದಿ ಮಾಡಿದೆ. ಮೃತಪಟ್ಟವರು ಎಸ್‌ಕೆಎಸ್‌ಎಸ್‌ಎಫ್‌ ಕೊಕ್ಕಡ ಶಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

Related posts

ಮಕ್ಕಳನ್ನು  ಹೆರಲು ಇನ್ಮುಂದೆ ತಾಯಿ ಬೇಡ..ಬರುತ್ತಿದೆ ಮಕ್ಕಳ ಹೆರುವ ಕಾರ್ಖಾನೆ..!

ಅಜ್ಜ ಮೊಬೈಲ್‌ ಕೊಡಿಸದಕ್ಕೆ ವಿಷ ಸೇವಿಸಿ ಬದುಕನ್ನೇ ಕತ್ತಲು ಮಾಡಿಕೊಂಡ ಯುವಕ..!

ಮಂಗಳೂರು ಬೆಡಗಿ ಐಶ್ವರ್ಯಾ ರೈ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಹಗುರ ಮಾತು..!ಐಶ್ವರ್ಯಾ ರೈ ಅವರನ್ನು ಅವಮಾನಿಸಿರುವ ಬಗ್ಗೆ ಬಿಜೆಪಿ ಕೆಂಡಾಮಂಡಲ..! ಏನಿದು ವಿವಾದ?