ಕೊಡಗು

ಕೊಡಗು: ಟ್ರಾಲಿ ಬ್ಯಾಗ್ ನಲ್ಲಿಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ,ಕೊಲೆ ಶಂಕೆ

ನ್ಯೂಸ್ ನಾಟೌಟ್ : ಅಪರಿಚಿತ ವ್ಯಕ್ತಿಯ ಮೃತ ದೇಹ ಕೊಡಗು-ಕೇರಳ ಗಡಿಭಾಗದ ಮಾಕುಟ್ಟ ಚಕ್ ಪೊಸ್ಟ್ ಬಳಿ ಪತ್ತೆಯಾಗಿದೆ.ಯಾರೋ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಮಾಕುಟ್ಟ ಬಳಿ ಕೊಳೆತ ಸ್ಥಿತಿಯಲ್ಲಿ‌ ಮೃತದೇಹ ಪತ್ತೆಯಾಗಿದ್ದು,ಕೊಲೆಮಾಡಿ ಟ್ರಾಲಿ ಬ್ಯಾಗ್ ನಲ್ಲಿ ಎಸೆದು ಹೊಗಿರುವ ಶಂಕೆ ವ್ಯಕ್ತವಾಗಿದೆ.ಅರಣ್ಯ ಇಲಾಖೆ ಸಿಬ್ಬಂದಿಗಳು ಗಸ್ತು ತಿರುಗುವ ವೇಳೆ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

https://www.youtube.com/watch?v=pw95EAmlpP8

Related posts

ಆಸ್ಟ್ರೇಲಿಯಾ ಸಂಸತ್ ಚುನಾವಣೆ: ಕೊಡಗಿನ ಮಹಿಳೆಗೆ ಭರ್ಜರಿ ಜಯ, ಸಂಸದೆಯಾಗಿ ಪ್ರಮಾಣ ವಚನ ಸ್ವೀಕಾರ

ಮಡಿಕೇರಿ:ಕೊಡಗಿನ ಕಣಿವೆ ಗ್ರಾಮಕ್ಕೂ ಬಂದಿದ್ದರೇ ಪ್ರಭು ಶ್ರೀರಾಮ ಚಂದ್ರ..?!ಮರಳಿನ ಲಿಂಗ ಪ್ರತಿಷ್ಠಾಪಿಸಿದ್ದೇಕೆ?ಈ ಲಿಂಗ ಈಗಲೂ ಇದೆಯೇ?

ಕೊಡಗು: ತಾಯಿಗೆ 7 ಲಕ್ಷ ರೂ ಜೀವನಾಂಶ ಪಾವತಿಸುವಂತೆ ಮಗ-ಮೊಮ್ಮಗಳಿಗೆ ಕೋರ್ಟ್ ಆದೇಶ..! 22 ಎಕರೆ ಕಾಫಿ ಎಸ್ಟೇಟ್ ಅನ್ನು ಅನುಮತಿ ಇಲ್ಲದೆ ಮಾರಲು ಯತ್ನಿಸಿದ ಮಗ..!