ಕರಾವಳಿಕೊಡಗು

ಮಡಿಕೇರಿ:ಪ್ರವಾಸಿ ತಾಣದಲ್ಲಿ ಪ್ರವಾಸಿಗರ ಜತೆ ಅನುಚಿತವಾಗಿ ವರ್ತಿಸಿದರೆ ಹುಷಾರ್ , ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೇಳಿದ್ದೇನು?

ನ್ಯೂಸ್  ನಾಟೌಟ್ : ಪ್ರವಾಸಿ ತಾಣದಲ್ಲಿ ಪ್ರವಾಸಿಗರ ಜತೆ ಅನುಚಿತವಾಗಿ ವರ್ತಿಸಿದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ರಾಮರಾಜನ್‌ ಎಚ್ಚರಿಸಿದ್ದಾರೆ.ಪ್ರವಾಸಿಗರು ಬಂದಾಗ ಅವರೊಂದಿಗೆ ಸೌಜನ್ಯ, ವಿನಯದಿಂದ ನಡೆದುಕೊಳ್ಳಬೇಕು ಇಲ್ಲವಾದಲ್ಲಿ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಖಡಕ್ ಸೂಚನೆ ನೀಡಿದ್ದಾರೆ.  

ಇಲಾಖೆಯಿಂದ ಜಿಲ್ಲೆಯಲ್ಲಿರುವ ಎಲ್ಲ ಪ್ರವಾಸಿ ತಾಣಗಳಲ್ಲಿ 10 ದಿನದೊಳಗೆ ಮಾಹಿತಿ ಫ‌ಲಕ ಅಳವಡಿಸಲಾಗುವುದು. ಮುಖ್ಯ ಹೆದ್ದಾರಿಗಳಲ್ಲಿಯೂ ಸಹ ಸೂಚನಾ ಫ‌ಲಕ ಅಳವಡಿಸಲಾಗುವುದು ಎಂದು ಹೇಳಿದರು. ಪ್ರವಾಸಿಗರಿಗೇನಾದರೂ ತೊಂದರೆಯಾದಲ್ಲಿ ಪೊಲೀಸ್‌ ತುರ್ತು ಸೇವೆ 112 ಸಂಖ್ಯೆಗೆ ಕರೆ ಮಾಡುವಂತೆ ಕೋರಿದರು.

Related posts

ಕಡಬ:ಬಲ್ಯ ದೇವಾಲಯದಿಂದ ಚಿನ್ನ,ಬೆಳ್ಳಿಯ ಆಭರಣ ದೋಚಿದ ಕಳ್ಳರು..!

ಸುಬ್ರಹ್ಮಣ್ಯ: ಮೊಣಕಾಲುವರೆಗೆ ನೀರಿದ್ದರೂ ಒದ್ದೆಯಾಗಿಕೊಂಡೇ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು..!, ಅಪಾಯಕಾರಿ ರೀತಿಯಲ್ಲಿ ವಿದ್ಯಾರ್ಥಿಗಳು ದಾಟಿಕೊಂಡು ಹೋಗುವ ದೃಶ್ಯ, ವಿಡಿಯೋ ವೀಕ್ಷಿಸಿ

ಚಲಿಸುತ್ತಿದ್ದಾಗಲೇ ಭೀಕರ ಸದ್ದಿನೊಂದಿಗೆ ಆಟೋ ರಿಕ್ಷಾ ಸ್ಫೋಟ