ಕ್ರೈಂ

ಕೇಶವ ಗೌಡ ಹಠಾತ್ ನಿಧನ

ನ್ಯೂಸ್ ನಾಟೌಟ್: ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಆಲಂಬಿಲ ಕೇಶವ ಗೌಡ ಇಂದು ವಿಧಿವಶರಾದರು.

ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಪದ್ಮಾವತಿ ಅವರನ್ನು ಅಗಲಿದ್ದಾರೆ. ಆಲಂಬಿಲ ಕೇಶವ ಅವರು ಉಪ್ಪಾರಪಳಿಕೆ ವ್ಯಾಪ್ತಿಯಲ್ಲಿ ಎಲ್ಲರಿಗೂ ಚಿರಪರಿಚಿತರು. ಕಳೆದ ಹಲವು ವರ್ಷಗಳಿಂದ ಜಾನುವಾರುಗಳನ್ನು ಸಾಕಿ ಜೀವನ ಸಾಗಿಸುತ್ತಿದ್ದರು. ಸದಾ ಇತರರಿಗೆ ಒಳಿತನ್ನೇ ಬಯಸುವ ಕೇಶವ ಅವರ ಹಠಾತ್ ನಿಧನದ ಸುದ್ದಿಯು ಅರಗಿಸಿಕೊಳ್ಳಲಾಗದಂತಾಗಿದೆ ಎಂದು ಕುಟುಂಬ ವರ್ಗದವರು ಸ್ನೇಹಿತರು ತಿಳಿಸಿದ್ದಾರೆ.

Related posts

ಮಂಗಳೂರು: ಶಾರದೋತ್ಸವ ಮೆರವಣಿಗೆಯ ವೇಳೆ ಚೂರಿ ಇರಿತ..! ಎರಡು ಹುಲಿವೇ‍ಷ ತಂಡಗಳ ನಡುವೆ ಹೊಡೆದಾಟ ನಡೆದದ್ದೇಕೆ..? ಏನಿದು ಪ್ರಕರಣ?

ಪಿಕಪ್ ಮತ್ತು ಬೈಕ್ ಡಿಕ್ಕಿ: ಬೈಕ್ ಸವಾರನ ಕಾಲಿಗೆ ಗಂಭೀರ ಪೆಟ್ಟು

ಹಸುಗೂಸನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಮೂವರು ಪುಂಡರು ಅರೆಸ್ಟ್, ರಾಜ್ಯವ್ಯಾಪ್ತಿ ಆಂಬ್ಯುಲೆನ್ಸ್ ಚಾಲಕರ ಪ್ರತಿಭಟನೆ ಬಳಿಕ ಬಂಧಿಸಿದ ಪೊಲೀಸರು