ಕ್ರೈಂ

ಪಿಕಪ್ ಮತ್ತು ಬೈಕ್ ಡಿಕ್ಕಿ: ಬೈಕ್ ಸವಾರನ ಕಾಲಿಗೆ ಗಂಭೀರ ಪೆಟ್ಟು

467
Spread the love

ಅರಂತೋಡು: ಇಲ್ಲಿನ ಕೊಡಂಕೇರಿ ತಿರುವಿನಲ್ಲಿ ಇಂದು ಸಂಜೆ ಸುಳ್ಯ ದಿಂದ ಅರಂತೋಡಿಗೆ ಬರುತ್ತಿದ್ದ ಶ್ರೀರಾಮ ಇಲೆಕ್ಟ್ರಾನಿಕ್ಸ್ರಅವರ  ಪಿಕಪ್ ವಾಹನಕ್ಕೆ ಮಡಿಕೇರಿನಿಂದ ಬದಿಯಡ್ಕಕ್ಕೆ ತೆರಳುತ್ತಿದ್ದ ಕೆ.ಎಲ್.14.z .2648 ಬೈಕ್ ಪರಸ್ಪರ ಡಿಕ್ಕಿಯಾಗಿದೆ. ಈ ವೇಳೆ ಬೈಕ್ ಸವಾರನ ಕಾಲಿಗೆ ಗಂಭೀರವಾದ ಗಾಯವಾಗಿದೆ.

ಗಾಯಾಳುವನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಕಲ್ಲುಗುಂಡಿ ಹೊರಠಾಣಾ ಪೊಲೀಸ್ ಬಂದು ತನಿಖೆ ನಡೆಸಿದ್ದಾರೆ.

See also  ರ‍್ಯಾಗಿಂಗ್ ಕಾರಣದಿಂದ ವಿದ್ಯಾರ್ಥಿ ಸಾವು..! ವಿಶ್ವವಿದ್ಯಾನಿಲಯದಲ್ಲಿ ಎಣ್ಣೆ ಹೊಡೆಯೋದು, ಸಿಗರೇಟ್ ಸೇದೋದು ನಮ್ಮ ಹಕ್ಕು ಎಂದ ವಿದ್ಯಾರ್ಥಿನಿ! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget   Ad Widget   Ad Widget   Ad Widget