ಕ್ರೈಂದೇಶ-ಪ್ರಪಂಚ

ಕತಾರ್‌ನಲ್ಲಿ ಕನಿಷ್ಠ 9 ಭಾರತೀಯರ ದುರಂತ ಅಂತ್ಯ! ಕಟ್ಟಡ ಕುಸಿತದಲ್ಲಿ ನಾಲ್ವರು ಕೇರಳಿಗರು ಬಲಿ!

ನ್ಯೂಸ್ ನಾಟೌಟ್: ಕತಾರ್‌ನಲ್ಲಿ ಅಪಾರ್ಟ್ ಮೆಂಟ್ ಕಟ್ಟಡ ಕುಸಿದ ಪರಿಣಾಮ ಘೋರ ದುರಂತವೊಂದು ಮಾರ್ಚ್22 ರಂದು ನಡೆದಿದೆ. ಮೃತಪಟ್ಟವರಲ್ಲಿ ನಾಲ್ಕು ಮಂದಿ ಭಾರತೀಯರೂ ಒಳಗೊಂಡಿರುವುದಾಗಿ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

ಕತಾರ್ ನ ದೋಹಾ ಅಲ್ ಮನ್ಸೌರಾದಲ್ಲಿ ನಾಲ್ಕು ಅಂತಸ್ತಿನ ಅಪಾರ್ಟ್ ಮೆಂಟ್ ಕಟ್ಟಡ ಕುಸಿದಿದ್ದು, ಘಟನಾ ಸ್ಥಳದಿಂದ ಇಬ್ಬರು ಮಹಿಳೆಯರು ಸೇರಿದಂತೆ ಏಳು ಜನ ಗಾಯಾಳುಗಳನ್ನು ರಕ್ಷಿಸಲಾಗಿದೆ.

ಇನ್ನು 12 ಕುಟುಂಬಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ. ಘಟನೆಯಲ್ಲಿ ಮೃತಪಟ್ಟ ಮೂವರು ಭಾರತೀಯರಲ್ಲಿ ಮಲಪ್ಪುರಂನ ಪೊನ್ನಾನಿ, ಮರಂಚೇರಿ ಮೂಲದ ನೌಶಾದ್ ಮನ್ನಾರೈಲ್, ಕಾಸರಗೋಡು ಮೂಲದ ಮುಹಮ್ಮದ್ ಅಶ್ರಫ್, ಮಲಪ್ಪುರಂನ ನಿಲಂಬೂರ್ ಚಂಟಕುನ್ ನ ನಿವಾಸಿಗಳು ಎಂದು ತಿಳಿದು ಬಂದಿದೆ.

Related posts

ಭಾರತದಲ್ಲಿ ಡೈನೋಸಾರ್‌ಗಳ 256 ಮೊಟ್ಟೆ ಪತ್ತೆ! ಚಕಿತಗೊಳಿಸಿದ ವಿಜ್ಞಾನಿಗಳ ಮಾಹಿತಿ

ಮಂಗಳೂರು: ದೇವಸ್ಥಾನದ ಆವರಣದೊಳಗೆ ಚಪ್ಪಲಿ ಧರಿಸಿ ಮೆರೆದಿದ್ದ ಅನ್ಯಮತೀಯ ಪುಂಡರ ಹೆಡೆಮುರಿ ಕಟ್ಟಿದ ಪೊಲೀಸರು

ಮುದುಕರನ್ನು ಯುವಕರನ್ನಾಗಿಸುವ ಟೈಂ ಮೆಷಿನ್..! 35 ಕೋಟಿ ರೂಪಾಯಿ ವಂಚಿಸಿದ ದಂಪತಿಯ ಕಹಾನಿ ಇಲ್ಲಿದೆ..!