ಕರಾವಳಿರಾಜಕೀಯಕಾರ್ಕಳ:ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ಮುನಿಯಾಲ್ ಬೆಳ್ಮಣ್ ಭೇಟಿ by ನ್ಯೂಸ್ ನಾಟೌಟ್ ಪ್ರತಿನಿಧಿApril 29, 2023April 29, 2023 Share0 ನ್ಯೂಸ್ ನಾಟೌಟ್ : ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ಮುನಿಯಾಲ್ ರವರು ಇಂದು ಬೆಳ್ಮಣ್ ನಲ್ಲಿ ಮತದಾರರ ಬಳಿ ತೆರಳಿದರು.ಈ ವೇಳೆ ಗ್ರಾಮಸ್ಥರಲ್ಲಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು , ಗ್ರಾಮಸ್ಥರು ಉಪಸ್ಥಿತರಿದ್ದರು.