ಕರಾವಳಿಕೊಡಗುರಾಜಕೀಯ

ಕಾರ್ಕಳ:ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ರವರ ಬಿರುಸಿನ ಮತಪ್ರಚಾರ,ಸಾಥ್ ನೀಡಿದ ಕಾರ್ಯಕರ್ತರು

ನ್ಯೂಸ್ ನಾಟೌಟ್ : ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್ ರವರ ಬಿರುಸಿನ ಮತಪ್ರಚಾರ ನಡೆಯುತ್ತಿದೆ.ಇದಕ್ಕೆ ಕಾರ್ಯಕರ್ತರು ಸಾಥ್ ನೀಡಿದರು.

ಕಾರ್ಕಳದ ಸಾಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತದಾರರನ್ನು ವಿ.ಸುನೀಲ್ ಕುಮಾರ್ ಅವರು ಭೇಟಿಯಾದರು.ಜನರೊಂದಿಗೆ ಅವರು ಮಾತನಾಡಿದರು.ಜನನಾಯಕನ ಆಗಮನ ಕಂಡು ಗ್ರಾಮಸ್ಥರು ಪ್ರೀತಿಯಿಂದ ಬರಮಾಡಿಕೊಂಡರು.ನಂತರ ಕುಶಲೋಪರಿ ವಿಚಾರಿಸಿ ಮತಯಾಚನೆ ಮಾಡಿದರು.

Related posts

ಫುಟ್ಬಾಲ್ ನಲ್ಲಿ ಗಿನ್ನಿಸ್ ದಾಖಲೆ ಸಾಧಿಸಿದ ಮಂಗಳೂರು ಹುಡುಗ,ವಿಶ್ವದ ಇಬ್ಬರ ದಾಖಲೆ ಮುರಿದು ಸಾಧನೆ

ಪ್ರಜ್ವಲ್ ರೇವಣ್ಣ ಪ್ರಕರಣ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ ಹೆಚ್‍.ಡಿ.ಕೆ..! ದೂರಿನಲ್ಲೇನಿತ್ತು..?

ರೋಯಲ್ ಫ್ರೆಂಡ್ಸ್ ಆರ್ಟ್ಸ್ &ಸ್ಪೋರ್ಟ್ಸ್ ಟ್ರಸ್ಟ್ ಗೂನಡ್ಕ (ರಿ ) ಇದರ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ರಮಳಾನ್ ಕಿಟ್ ವಿತರಣೆ