ಕ್ರೈಂರಾಜಕೀಯರಾಜ್ಯ

ಮಾಜಿ ಸಚಿವನ ಅಳಿಯ ವಿಷ ಸೇವಿಸಿ ಆತ್ಮಹತ್ಯೆ..! ಅರಣ್ಯ ಪ್ರದೇಶದ ಬಳಿ ಕಾರು ನಿಲ್ಲಿಸಿ ಸೂಸೈಡ್..!

ನ್ಯೂಸ್ ನಾಟೌಟ್: ಮಾಜಿ ಸಚಿವ ಬಿ.ಸಿ. ಪಾಟೀಲ್ (B.C. Patil) ಅಳಿಯ ಪ್ರತಾಪ್ ಕುಮಾರ್ ಇಂದು(ಜುಲೈ.8) ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಿಸಿ ಪಾಟೀಲ್ ಪುತ್ರಿ ಸೌಮ್ಯಾ ಪತಿ 41 ವರ್ಷದ ಪ್ರತಾಪ್ ಕುಮಾರ್ ವಿಷ ಸೇವಿಸಿ ಸೂಸೈಡ್ ಮಾಡಿಕೊಂಡಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಣ್ಯ ಪ್ರದೇಶದ ರಸ್ತೆ ಬಳಿ ಕಾರಿನಲ್ಲಿಯೇ ಪ್ರತಾಪ್ ಕುಮಾರ್ ವಿಷ ಸೇವಿಸಿದ್ದಾರೆ. ಬಳಿಕ ಅಸ್ವಸ್ಥಗೊಂಡ ಪ್ರತಾಪ್ ಕುಮಾರ್‌ರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಪ್ರತಾಪ್ ಕುಮಾರ್ ಸಾವನ್ನಪ್ಪಿದ್ದಾರೆ.

Click 👇

https://newsnotout.com/2024/07/kaziranga-national-reserve-forest-and-park-kannada-news-flooded
https://newsnotout.com/2024/07/bharath-shetty-in-mangaluru-about-rahul-gandhi-protest-in-mangaluru-kannada-news
https://newsnotout.com/2024/07/amoeba-infection-kannada-news-water-issue-kerala-karnataka-dakshina-kannada
https://newsnotout.com/2024/07/darshan-case-sonu-gowda-also-under-police-custody-for-investigation
https://newsnotout.com/2024/07/puri-jagannatha-kannada-news-ratha-devotees-are-j-incident
https://newsnotout.com/2024/07/15-days-old-neo-notal-baby-kannada-news-father-under-police-custody

Related posts

ರಸ್ತೆಯ ಕಸ ಗುಡಿಸುತ್ತಿದ್ದ ಸ್ವಚ್ಛತಾ ಸಿಬ್ಬಂದಿಗೆ ಗುದ್ದಿ ಪರಾರಿಯಾದ ಕಾರು ಚಾಲಕ..! ಇಲ್ಲಿದೆ ಸಿಸಿ ಟಿವಿಯಲ್ಲಿ ದೃಶ್ಯ

ಮ್ಯೂಸಿಯಂನಲ್ಲಿ ಎಂಟ್ರಿ ಟಿಕೆಟ್ ಪಡೆದು ಬಂದ ಕಳ್ಳ 15 ಕೋಟಿ ಮೌಲ್ಯದ ಚಿನ್ನ ಕದ್ದ..! ಬ್ಯಾಗ್‌ ಸಮೇತ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಿಕ್ಕಿದ್ದು ಹೇಗೆ..?

30ಕ್ಕೂ ಹೆಚ್ಚು ಆಟೋಗಳು ಬೆಂಕಿಗಾಹುತಿ..! ಆ ರಾತ್ರಿ ನಡೆದದ್ದಾದರೂ ಏನು..?