ನ್ಯೂಸ್ ನಾಟೌಟ್ : ಮಡಿಕೇರಿಯಿಂದ ಧರ್ಮಸ್ಥಳಕ್ಕೆ ಬರುವ ಬಸ್ ನಲ್ಲಿ ಬಂದ ಮಹಿಳೆಯೊಬ್ಬರ ಪರ್ಸ್ ಕಳೆದು ಹೋಗಿದೆ. ಆ ಮಹಿಳೆ ಕಡೆಪಾಲದಲ್ಲಿರುವ ಕೊರಗಜ್ಜನ ಸನ್ನಿಧಿಗೆ ಬಂದವರು ಕಲ್ಲುಗುಂಡಿಯಲ್ಲಿ ಇಳಿದಿದ್ದಾರೆ. ಹಾಗೆ ಇಳಿದವರು ರಿಕ್ಷಾವೊಂದನ್ನು ಹತ್ತಿ ದೈವಸ್ಥಾನಕ್ಕೆ ತೆರಳಿದ್ದಾರೆ.
ಈ ವೇಳೆ ಅವರಿಗೆ ಪರ್ಸ್ ಕಳೆದು ಹೋಗಿರುವುದು ತಿಳಿದು ಬಂದಿದೆ. ತಕ್ಷಣ ಅವರು ರಿಕ್ಷಾದವರಲ್ಲಿ ವಿಚಾರಿಸಿದಾಗ ಅದರಲ್ಲಿ ಸಿಕ್ಕಿಲ್ಲ. ಬಸ್ ನಲ್ಲಿಯೇ ಬಿದ್ದು ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ಪರ್ಸ್ ನಲ್ಲಿ ಸ್ವಲ್ಪ ಹಣ, ಆಧಾರ್ ಕಾರ್ಡ್ , ಮನೆಯ ಕೀ ಇತ್ತೆಂದು ತಿಳಿಸಲಾಗಿದೆ. ಯಾರಿಗಾದರೂ ಸಿಕ್ಕಿದ್ದರೆ ಅವರು 9380256431 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಬೆನ್ನ ಹಿಂದೆ ಮಾತನಾಡುವವರಿಗೆ ಕ್ಯಾರೇ ಮಾಡದ ನಿರೂಪಕಿ ಅನುಶ್ರೀ..!,ಜನರ ಪ್ರೀತಿ ಮುಂದೆ ಈ ಕಾಮೆಂಟ್ ಎಲ್ಲ ಯಾವ ಲೆಕ್ಕ..!ಅಷ್ಟಕ್ಕೂ ಆ ಕಾಮೆಂಟ್ ಯಾವುದು ಗೊತ್ತಾ?