ಕರಾವಳಿ

ಕಡಬ: ವಿಚಿತ್ರ ಗಂಡ, ಹೆಂಡತಿ-ಮಗಳನ್ನು ಅರ್ಧ ದಾರಿಯಲ್ಲೇ ಕಾರಿನಿಂದ ಇಳಿಸಿದ ವಿಚಿತ್ರ ಘಟನೆ..!

ಕಡಬ: ಕೌಟುಂಬದಲ್ಲಿ ಕಲಹ ಉಂಟಾದ ಕಾರಣ ವ್ಯಕ್ತಿಯೋರ್ವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ತನ್ನ ಹೆಂಡತಿ ಹಾಗೂ ಮಗಳನ್ನು ದಾರಿ ಮಧ್ಯೆಯೇ ಬಿಟ್ಟು ಹೋದ ಘಟನೆ ನಡೆದಿದೆ. ಸಿರಿಬಾಗಿಲು ನಿವಾಸಿ 9 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಇದರ ಪೈಕಿ ಓರ್ವ ಮಗ ಬುದ್ಧಿ ಮಾಂದ್ಯನಾಗಿದ್ದು, ಮದುವೆಯಾದ ಬಳಿಕ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಇದರ ಕುರಿತು ಈ ಮೊದಲು ಪತ್ನಿ ಪುತ್ತೂರು ಮಹಿಳಾ ಠಾಣೆ ಮತ್ತು ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು ನೀಡಿದ್ದರು.

Related posts

ಕಾಡು ಆನೆಗಳು ಸೂಕ್ಷ್ಮ, ಕೆಲವು ಸಲ ಮನುಷ್ಯ ಮುಟ್ಟಿದ್ರೂ ಮರಿಗಳನ್ನು ಸ್ವೀಕರಿಸಲ್ಲ..!

ಜೋಡುಪಾಲ :ಜೆ.ಸಿ.ಬಿ ವಾಹನವನ್ನು ಸಾಗಿಸುತ್ತಿದ್ದ ಟಿಪ್ಪರ್ ಪಲ್ಟಿ..! ಟ್ರಾಫಿಕ್ ಜಾಮ್..!

ಏ.16ರಂದು ಎಸ್‌. ಅಂಗಾರ, ಡಾ| ಚಿದಾನಂದ ಕೆ.ವಿಯವರಿಗೆ ಅಣಿಲೆ ವೆಂಕಪ್ಪ ರೈ ಪ್ರಶಸ್ತಿ ಪ್ರದಾನ