ಕರಾವಳಿ

ಕಡಬ: ಮತಯಂತ್ರದಲ್ಲಿ ದೋಷ! ಕೆಲಕಾಲ ಮತದಾನ ಸ್ಥಗಿತ!

ನ್ಯೂಸ್‌ ನಾಟೌಟ್‌: ಮತಯಂತ್ರದಲ್ಲಿ ತೊಂದರೆ ಕಂಡು ಬಂದ ಕಾರಣ, ಕಡಬದ ಬಲ್ಯ ಮತಗಟ್ಟೆ ಸಂಖ್ಯೆ – 50 ರಲ್ಲಿ ಮತದಾನ ಕೆಲ ಕಾಲ ಸ್ಥಗಿತಗೊಂಡ ಘಟನೆ ನಡೆಯಿತು.

ವಿಧಾನ ಸಭಾ ಚುನಾವಣೆಗೆ ಹಲವು ಕಡೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.

Related posts

ಗ್ಯಾಸ್ ಟ್ಯಾಂಕರ್ ಪಲ್ಟಿ,ವಾಹನ ಸಂಚಾರ ಸ್ಥಗಿತ:ಚಿಕಿತ್ಸೆಗೆಂದು ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆಯೇ ಮೃತಪಟ್ಟ ಯುವತಿ

ಸಂಪಾಜೆ:ಹಾಡ ಹಗಲಿನಲ್ಲಿಯೇ ರಾಜಾರೋಷವಾಗಿ ತಿರುಗಾಡಿದ 2 ಕಾಡಾನೆಗಳು..!ಕಂಗಾಲಾದ ಸ್ಥಳೀಯ ಜನತೆ ..

ಕಮೀಷನ್‌ಗಾಗಿ ಕಕ್ಷಿದಾರರನ್ನು ಸತಾಯಿಸಬೇಡಿ: ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಕಿವಿಮಾತು