ಕರಾವಳಿರಾಜಕೀಯ

ಬೆಳ್ತಂಗಡಿ: ಮಾಜಿ ಸಚಿವರ ಮನೆ ಮೇಲೆ ಐಟಿ ದಾಳಿ

ಬೆಳ್ತಂಗಡಿ: ಮಾಜಿ ಸಚಿವ ಕೆ. ಗಂಗಾಧರ ಗೌಡ ಅವರ ಮನೆ ಹಾಗೂ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗೆ ಸೋಮವಾರ ಬೆಳಗ್ಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದಬೆಟ್ಟು, ಬೆಳ್ತಂಗಡಿಯಲ್ಲಿರುವ ಅವರ ಮನೆ ಮೇಲೆ ದಾಳಿ ನಡೆಸಿದೆ.

ಕಾಂಗ್ರೆಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಇತ್ತೀಚೆಗೆ ರಾಜಕೀಯದಿಂದ ಹಿಂದೆ ಸರಿದಿದ್ದರು. ಮನೆಯಲ್ಲಿರುವ ಸೊತ್ತು, ಕಾಲೇಜಿನ ದಾಖಲೆಗಳನ್ನು ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.

Related posts

ಸುಳ್ಯಕ್ಕೆ ಬರುತ್ತಿದ್ದಾರೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ!

ವಿಟ್ಲ: ಇವಿಎಂ ನಲ್ಲಿ ತಾಂತ್ರಿಕ ದೋಷ..! ಮತದಾನಕ್ಕೆ ಬಂದವರು ಗಂಟೆಗಟ್ಟಲೇ ಸಾಲಿನಲ್ಲಿಯೇ ನಿಂತು ಸುಸ್ತು

ಕಾಲಿನಿಂದಲೇ ಮತ ಹಾಕಿದ ವಿಕಲ ಚೇತನ ಈಜು ಪಟು, ‘ನ್ಯೂಸ್ ನಾಟೌಟ್’ ಜೊತೆ ಮತದಾನ ಖುಷಿಯನ್ನು ಹಂಚಿಕೊಂಡ ವಿಶ್ವಾಸ್